ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೋಜಿನ ಗಣಿತ

ಅಡ್ಡೂರು ಕೃಷ್ಣರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೪೮ ವೀಕ್ಷಣೆ ೩
ಬೆಲೆ
₹195
ಇದರ ವಿಷಯಸೂಚಿಕೆ ಬಗೆಬಗೆಯ ವಿಷಯಗಳನ್ನು ಒಳಗೊಂಡಿದೆ. ಇವು ತರದ ಒಗಟುಗಳ ಸಂಗ್ರಹ ಮತ್ತು ಗಣಿತ ಚಮತ್ಕಾರಗಳಿಂದ ತೊಡಗಿ, ಎಣಿಕೆ ಮತ್ತು ಅಳತೆ ಮಾಡುವ ಕುರಿತಾದ ಉಪಯುಕ್ತ ಪ್ರಾಯೋಗಿಕ ಸಮಸ್ಯಗಳ ತನಕ ಹರಡಿವೆ. ಈ ಪುಸ್ತಕದಲ್ಲಿ ನೂರಕ್ಕಿಂತಲೂ ಹೆಚ್ಚು ಒಗಟುಗಳನ್ನು ಕಾಣಬಹುದು.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬