ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವನೌಷಧಿ ಗುಣಧರ್ಮ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೩೭ ವೀಕ್ಷಣೆ ೧
ಬೆಲೆ
₹150
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಔಷಧಗಳ ಗುಣಧರ್ಮವು ತಿಳಿದಿರುವುದು ಅತಿ ಅಗತ್ಯ. ಇದು ಆಯುರ್ವೇದ ವಿದ್ಯಾರ್ಥಿಗಳಿಗೂ ಮತ್ತು ಎಲ್ಲ ಕುಟುಂಬವರ್ಗಕ್ಕೂ ಕೂಡ ಹೆಚ್ಚಿನ ಉಪಯೋಗುತ್ತದೆ. ಇದರಲ್ಲಿ ಒಂದು ಔಷಧದ್ರವ್ಯದ ಹೆಸರಿನಲ್ಲಿ ಅದಕ್ಕೆ ರೂಢವಾಚಕವಾಗಿರುವ ಬೇರೆ ಬೇರೆ ಪ್ರದೇಶಗಳಲ್ಲಿಯು ದೇಶೀಯ ಹೆಸರುಗಳನ್ನೂ ಕೊಡಲಾಗಿದೆ; ಯಾಕೆಂದರೆ ಒಂದೇ ವನಸ್ಪತಿಗೆ ಒಂದೇ ಭಾಷೆಯಲ್ಲೇ ಬೇರೆ ಬೇರೆ ಹೆಸರುಗಳುಂಟು. ಹೀಗೆ ಈ ಗ್ರಂಥದಲ್ಲಿ ವನೌಷಧಿಗಳ ಗುಣಧರ್ಮವೂ ಮತ್ತು ವಿವಿಧ ಭಾಷಾಕೋಶವೂ ಕೂಡ ಜೊತೆಜೊತೆಯಾಗಿಯೇ ಕೊಡುವ ಪ್ರಯತ್ನ ನಡೆದಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬