ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶಿಲಾವಲ್ಕ

ಸಂಜೋತಾ ಪುರೋಹಿತ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೯೦ ವೀಕ್ಷಣೆ ೧
ಬೆಲೆ
₹595
ಕಾಂಬೋಡಿಯಾದಲ್ಲಿ ೧೯೭೫ರಿಂದ ೧೯೭೯ರವರೆಗೆ ಖಮೇರ್ ರೂಜ್ ಆಡಳಿತ ನಡೆಸಿದ ಮಾರಣಹೋಮದ ಹಿನ್ನೆಲೆಯಲ್ಲಿ ಹೆಣೆದ ಕಾದಂಬರಿ. ಶಿಲಾವಲ್ಕ ಎಂದರೆ ಕಲ್ಲಿನ ಮಧ್ಯೆ ಅರಳುವ ಹೂವು — ಕಾದಂಬರಿಯ ನಾಯಕಿ ಶಿವಿಯಂತೆ. ಸುಮಾರು ೪೫೦ ಪುಟಗಳು.

ಕೊನೆಯ ನವೀಕರಣ: ಅಕ್ಟೋಬರ್ ೧೭, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು