ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಚೋದಯಾತ್ – 12 ಅಪರೂಪದ ನೀತಿ ಕಥೆಗಳ ಸಂಕಲನ | ಲೇಖಕರು: ಪ್ರಸಾದ್ ಆದ್ಯ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಪ್ರಚೋದಯಾತ್ – 12 ಅಪರೂಪದ ನೀತಿ ಕಥೆಗಳ ಸಂಕಲನ | ಲೇಖಕರು: ಪ್ರಸಾದ್ ಆದ್ಯ

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೦ ವೀಕ್ಷಣೆ ೦
ಬೆಲೆ
₹225
ಪುಸ್ತಕದ ಹೆಸರು: ಪ್ರಚೋದಯಾತ್ ಲೇಖಕರು: ಪ್ರಸಾದ್ ಆದ್ಯ “ಮನೆಯೇ ಮೊದಲ ಪಾಠಶಾಲೆ” ಎಂಬ ನಾಣ್ಣುಡಿಯಂತೆ, ಇಂದಿನ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಮೌಲ್ಯಯುತ ಸಂಸ್ಕಾರ ನೀಡುವ 12 ಅಪರೂಪದ ನೀತಿ ಕಥೆಗಳ ಅದ್ಭುತ ಸಂಕಲನವೇ “ಪ್ರಚೋದಯಾತ್”. ಲೇಖಕ ಪ್ರಸಾದ್ ಆದ್ಯ ಅವರು ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಹಿನ್ನೆಲೆಯಲ್ಲಿ ಈ ಕಥೆಗಳನ್ನು ರಚಿಸಿದ್ದಾರೆ. ಅಜ್ಜ-ಅಜ್ಜಿಯರ ಕಥೆಗಳಿಂದ ವಂಚಿತರಾಗಿರುವ ಇಂದಿನ ಮಕ್ಕಳಿಗೆ ಸತ್ಯ, ಧರ್ಮ, ಹಾಗೂ ಸುಸಂಸ್ಕೃತ ಜೀವನದ ಪರಿಚಯ ಮಾಡಿಸಲು ಇದೊಂದು ಅತ್ಯುತ್ತಮ ಕೃತಿ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು