ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

1948 ಬ್ರಾಹ್ಮಣರ ನರಮೇಧ (ಚಿತ್ಪಾವನ ಬ್ರಾಹ್ಮಣರ ಇತಿಹಾಸ ಮತ್ತು ಹತ್ಯಾಕಾಂಡ) | ವಿಜಯಾ ವಿಷ್ಣುಭಟ್‌
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

1948 ಬ್ರಾಹ್ಮಣರ ನರಮೇಧ (ಚಿತ್ಪಾವನ ಬ್ರಾಹ್ಮಣರ ಇತಿಹಾಸ ಮತ್ತು ಹತ್ಯಾಕಾಂಡ) | ವಿಜಯಾ ವಿಷ್ಣುಭಟ್‌

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೬ ವೀಕ್ಷಣೆ ೦
ಬೆಲೆ
₹280
ಪುಸ್ತಕದ ಹೆಸರು: 1948 ಬ್ರಾಹ್ಮಣರ ನರಮೇಧ ಲೇಖಕರು: ವಿಜಯಾ ವಿಷ್ಣುಭಟ್ ಪ್ರಕಾಶಕರು: ಸಮೃದ್ಧ ಸಾಹಿತ್ಯ 1948ರ ಚಿತ್ಪಾವನ ಬ್ರಾಹ್ಮಣರ ಮೇಲಿನ ಹತ್ಯಾಕಾಂಡ ಮತ್ತು ಇತಿಹಾಸವನ್ನು ದಾಖಲಿಸಿದ ಕನ್ನಡದ ಮೊಟ್ಟಮೊದಲ ಕೃತಿ. ಅಂದಿನ ಮಾಧ್ಯಮಗಳು ಚಕಾರವೆತ್ತದ, ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟ ಅಮಾನುಷ ದೌರ್ಜನ್ಯಗಳ ಕರಾಳ ಚಿತ್ರಣವನ್ನು ಈ ಪುಸ್ತಕ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು