ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-3)
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-3)

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೯೮ ವೀಕ್ಷಣೆ ೦
ISBN
5551234104683
ಬೆಲೆ
₹180
ಭಾರತದಲ್ಲೊಂದು ಶ್ರೀಮಂತ ಪರಂಪರೆ, ಐದಾರು ಸಾವಿರ ವರ್ಷಗಳ ನಿರಂತರ ಇತಿಹಾಸ, ಭೂಮಿಯ ಸೌಂಧರ್ಯವನ್ನು ಸ್ವಾಸ್ಥ್ಯವನ್ನು ಸಮತೋಲನವನ್ನು ಕಾಪಾಡಬಲ್ಲ ಸಾಂಸ್ಕೃತಿಕ-ಸಾಹಿತ್ಯಿಕ ಸಂಪನ್ಮೂಲ ಇದೆ. ಇವೆಲ್ಲಕ್ಕೂ ಮೂಲಕಾರಣವಾಗಿರುವ ’ಧರ್ಮ’ವಿದೆ. ಈ ನಮ್ಮ ಸಂಸ್ಕೃತಿ-ಧರ್ಮವನ್ನು ಅನುಸ್ಯೂತವಾಗಿ ಆಚರಣೆಯಲ್ಲಿ ಉಳಿಸಿ, ಅದನ್ನು ಸಾರ್ವಕಾಲಿಕವಾಗಿಸಿದವರು ಈ ದೇಶದ ಋಷಿಪರಂಪರೆ ಅಥವಾ ಮಹರ್ಷಿಗಳು. ಇಂತಹ 48 ಮಹರ್ಷಿಗಳ ಜೀವನ ಹಾಗೂ ಸಾಧನೆಗಳ ಪರಿಚಯ ಈ ಪುಸ್ತಕದಲ್ಲಿ ಕಾಣಬಹುದು.

ಕೊನೆಯ ನವೀಕರಣ: ಸೆಪ್ಟೆಂಬರ್ ೨೮, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು