ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಂದಮಾಮ ಕಥೆಗಳು ಭಾಗ 4: (1972-1979)
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಚಂದಮಾಮ ಕಥೆಗಳು ಭಾಗ 4: (1972-1979)

ಬೂರ್ಲೇ ನಾಗೇಶ್ವರ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೫೦೭ ವೀಕ್ಷಣೆ ೦
ಬೆಲೆ
₹400.00
1972-1979 ರ ನಡುವೆ ಚಂದಮಾಮದಲ್ಲಿ ಪ್ರಕಟವಾದ ಕಥೆಗಳ ಸಂಗ್ರಹ. ಸಾಂಪ್ರದಾಯಿಕ ಕಥೆಗಳ ಸೊಗಡನ್ನು ಉಳಿಸಿಕೊಂಡು ಬಂದಿರುವ ಈ 4ನೇ ಭಾಗವು ಪ್ರತಿ ಮನೆಯಲ್ಲೂ ಇರಬೇಕಾದ ಪುಸ್ತಕ. ಚಿತ್ರಸಹಿತ ಕಥೆಗಳು ಮಕ್ಕಳನ್ನು ಗಂಟೆಗಟ್ಟಲೆ ಓದಿನಲ್ಲಿ ತೊಡಗಿಸುತ್ತವೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೯, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಸ್ವಪ್ನ ಸಾರಸ್ವತ

ಗೋಪಾಲಕೃಷ್ಣ ಪೈ

ಹೇಮಂತ ಸಾಹಿತ್ಯ, ೫೩/೧, ಕಾಟನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ೫೬೦೦೫೩

೧೩೨