ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Adaddu Agabekaddu
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Adaddu Agabekaddu

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೯೫ ವೀಕ್ಷಣೆ ೦
ಬೆಲೆ
₹260
ಆದದ್ದು-ಆಗಬೇಕಾದ್ದು - ಡಾ. ಅಜಕ್ಕಳ ಗಿರೀಶ ಭಟ್ ಅಯೋಧ್ಯಾ ಪಬ್ಲಿಕೇಶನ್ಸ್'ನ "ಚಿಂತಕ-ಚಿಂತನ ಮಾಲೆ"ಯ ಮೊದಲ ಕೃತಿಯಾಗಿ ಪ್ರಕಟವಾಗಿರುವ "ಆದದ್ದು-ಆಗಬೇಕಾದ್ದು" ಕನ್ನಡದ ಪ್ರಮುಖ ಮತ್ತು ಪ್ರಬುದ್ಧ ಚಿಂತಕರಲ್ಲೊಬ್ಬರಾದ ಡಾ. ಅಜಕ್ಕಳ ಗಿರೀಶ ಭಟ್ಟರ ಇದುವರೆಗಿನ ಎಲ್ಲ ಚಿಂತನೆ-ತತ್ತ್ವಜ್ಞಾನಗಳ ಸಂಗ್ರಹರೂಪವಾಗಿದೆ. ಈ ಕೃತಿಯಲ್ಲಿ ಅವರು ಭಾಷಾವಿಜ್ಞಾನ, ರಿಲಿಜನ್-ಧರ್ಮ ಸಂಘರ್ಷ, ಭಾರತೀಯ ಸಂಸ್ಕೃತಿಯ ಅನನ್ಯತೆ, ರಾಷ್ಟ್ರೀಯವಾದ-ರಾಷ್ಟ್ರೀಯತೆಯ ಸೂಕ್ಷ್ಮಗಳು, ಜಾಗತೀಕರಣದ ಲಾಭನಷ್ಟ, ಪ್ರಾದೇಶಿಕತೆ ಮತ್ತು ವೈಶ್ವಿಕತೆಯ ನೆಲೆಗಳು - ಹೀಗೆ ಹತ್ತುಹಲವು ಮಹತ್ವದ ಸಂಗತಿಗಳ ಬಗ್ಗೆ ಅತ್ಯಂತ ಆಳವಾದ, ವಿಸ್ತಾರವಾದ ಚರ್ಚೆಗಳನ್ನು ಮಾಡಿದ್ದಾರೆ. ಇಲ್ಲಿರುವ ಎಲ್ಲ ಬರಹಗಳು ಓದುಗರ ಜ್ಞಾನಪರಿಧಿಯನ್ನು ವಿಸ್ತರಿಸುತ್ತವೆ, ಅವರನ್ನು ಆಲೋಚನೆಗೆ ಹಚ್ಚುತ್ತವೆ, ಹಲವು ಗೊಂದಲಗಳನ್ನು ಪರಿಹರಿಸುತ್ತವೆ ಮತ್ತು ಹೊಸ ಚಿಂತಕರನ್ನು ಹುಟ್ಟಿಸುವಷ್ಟು ಸಶಕ್ತವಾಗಿವೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೦