ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆನಂದಮಠ – ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಅನುವಾದ: ಎಸ್. ಆರ್. ರಾಮಸ್ವಾಮಿ) | Anandamatha Kannada Book by Bankim Chandra Chattopadhyay, Translated by S.R. Ramaswamy
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಆನಂದಮಠ – ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಅನುವಾದ: ಎಸ್. ಆರ್. ರಾಮಸ್ವಾಮಿ) | Anandamatha Kannada Book by Bankim Chandra Chattopadhyay, Translated by S.R. Ramaswamy

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೯ ವೀಕ್ಷಣೆ ೦
ಬೆಲೆ
₹198
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದ, ನವಭಾರತದ ನಿರ್ಮಾಣಕ್ಕೆ ಸ್ಫೂರ್ತಿಯಾದ ಚಿರಂತನ ಕೃತಿ. 1770ರ ಬಂಗಾಳದ ಭೀಕರ ಕ್ಷಾಮ ಹಾಗೂ ಬ್ರಿಟಿಷರ ವಿರುದ್ಧ ನಡೆದ ‘ಸಂನ್ಯಾಸಿಗಳ ದಂಗೆ’ಯ ಐತಿಹಾಸಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕಾದಂಬರಿಯು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಪುಸ್ತಕವಾಗಿದೆ. ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಉದಯಿಸಿದ್ದು ಇದೇ ಕೃತಿಯಿಂದ. ಮೂಲ: ಬಂಕಿಮಚಂದ್ರ ಚಟ್ಟೋಪಾಧ್ಯಾಯ ಕನ್ನಡಕ್ಕೆ: ಎಸ್. ಆರ್. ರಾಮಸ್ವಾಮಿ ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು