ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Belaku-ondu-ilege-bandu
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Belaku-ondu-ilege-bandu

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೫ ವೀಕ್ಷಣೆ ೦
ಬೆಲೆ
₹150
ಬೆಳಕು ಒಂದು ಇಳೆಗೆ ಬಂದು... ಖ್ಯಾತ ವಾಗ್ಮಿ, ಚಿಂತಕ, ಲೇಖಕ ಪ್ರಕಾಶ್ ಮಲ್ಪೆ ಅವರು ಬರೆದಿರುವ ಈ ವಿಶಿಷ್ಟ ಕೃತಿಯಲ್ಲಿ ಶ್ರೀರಾಮ, ಹನುಮಂತ ಮುಂತಾದ ಪೌರಾಣಿಕ ವ್ಯಕ್ತಿಗಳಿಂದ ಹಿಡಿದು ಡಾ. ಅಂಬೇಡ್ಕರ್, ಪಂಡಿತ ದೀನದಯಾಳು ಉಪಾಧ್ಯಾಯ, ಡಾ. ಹೆಡಗೆವಾರ್, ವರಕವಿ ದ.ರಾ. ಬೇಂದ್ರೆ, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ದೇಶದ ಐತಿಹಾಸಿಕ ವ್ಯಕ್ತಿಗಳವರೆಗೆ ಜೀವನ ವಿವರಗಳಿವೆ. ಈ ಮಹಾಪುರುಷರ ಜೀವನದ ಘಟನೆಗಳನ್ನಷ್ಟೇ ಹೇಳಿದ್ದರೆ ಇದೊಂದು ಜೀವನವೃತ್ತಾಂತವಾಗುತ್ತಿತ್ತು. ಆದರೆ ಪ್ರಕಾಶರು ಬರೆದಿರುವ ವ್ಯಕ್ತಿಚಿತ್ರಣಗಳು, ಕೇವಲ ಬದುಕಿನ ಹಂತಗಳನ್ನಷ್ಟೇ ವಿವರಿಸದೆ ವ್ಯಕ್ತಿಗಳ ಬದುಕುಗಳ ಒಳಹೊಕ್ಕು ವ್ಯಕ್ತಿತ್ವ ಚಿತ್ರಣವನ್ನೂ ಮಾಡುತ್ತವೆ. ಹಾಗಾಗಿ ಇಲ್ಲಿ ಆಯಾ ವ್ಯಕ್ತಿಗಳ ಬದುಕಿನ ಅನೇಕ ಸಂದರ್ಭಗಳು, ಅವುಗಳಲ್ಲಿ ಆಯಾ ವ್ಯಕ್ತಿಗಳು ನಡೆದುಕೊಂಡ ರೀತಿ, ಅವರ ಆಲೋಚನಾ ಸರಣಿ, ಅವರಲ್ಲಿದ್ದ ವಿಶಿಷ್ಟ ಗುಣಗಳು, ಅನನ್ಯ ಸಾಮರ್ಥ್ಯಗಳು - ಇವೆಲ್ಲವೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡಿವೆ. ಆ ದೃಷ್ಟಿಯಿಂದ ಇದೊಂದು ಜೀವನ ಮಾರ್ಗದರ್ಶಿ ಕೃತಿಯೂ ಆಗಿದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೦