ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೆಲುವ ತರು |  Cheluva Taru (The Beautiful Tree) Kannada Edition | Indigenous Indian Education in the 18th Century
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಚೆಲುವ ತರು | Cheluva Taru (The Beautiful Tree) Kannada Edition | Indigenous Indian Education in the 18th Century

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೬ ವೀಕ್ಷಣೆ ೦
ಬೆಲೆ
₹600
ಪುಸ್ತಕದ ಹೆಸರು: ಚೆಲುವ ತರು ಲೇಖಕರು: ಮೂಲ- ಧರ್ಮಪಾಲ್‌ ಕನ್ನಡಕ್ಕೆ: ಡಾ. ಮಾಧವ ಪೆರಾಜೆ 18ನೇ ಶತಮಾನದ ಭಾರತೀಯ ಸ್ಥಳೀಯ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸುವ ಧರ್ಮಪಾಲ್‌ ಅವರು ಬರೆದ ಪ್ರಸಿದ್ಧ ಕೃತಿ ʼThe Beautiful Treeʼ. ಈ ಪುಸ್ತಕದ ಕನ್ನಡಾನುವಾದವೇ ಚೆಲುವ ತರು. ಬ್ರಿಟಿಷ್ ಆಳ್ವಿಕೆಯ ಮೊದಲು ಭಾರತದಲ್ಲಿ ವ್ಯಾಪಕವಾದ, ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇತ್ತು ಎಂಬುದನ್ನು ಈ ಪುಸ್ತಕವು ದಾಖಲೆಗಳ ಸಹಿತ ಸಾಬೀತುಪಡಿಸುತ್ತದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು