ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Heli Hogu Karana
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Heli Hogu Karana

Ravi Belagere
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೯೧ ವೀಕ್ಷಣೆ ೦
ISBN
5551234103824
ಬೆಲೆ
₹320
ಕೆಲವು ಲಕ್ಷ ಜನ ಹುಡುಗರು ತಮ್ಮನ್ನು ತಾವು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಹಾಗೆಯೇ ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ-ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತ ಖುಷಿಪಟ್ಟರು. ನಾಚಿಕೊಂಡರು. ನನ್ನನ್ನು ಸಣ್ಣಗೆ ಗದರಿಕೊಂಡರು. ಪತ್ರಿಕೆಯಲ್ಲಿ ವಾರ ಧಾರವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದ್ದಷ್ಟು ದಿನವೂ ಇದು ಮನೆಮನೆಯ ಚರ್ಚೆಯಾಗಿತ್ತು. ಎಲ್ಲೋ ರಸ್ತೆಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ 'ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ ಸಾರ್. ಅವನಿಗೆ ಪ್ರಾರ್ಥನಾ ಸಿಗೋ ಹಂಗೆ ಮಾಡಿ' ಅಂತ ಗೋಗರೆದ ಹುಡುಗರು ಎಷ್ಟು ಜನವೋ ?ನಿಜಕ್ಕೂ ಪ್ರಾರ್ಥನಾಳಷ್ಟು ನಿರ್ದಯಿ ಹುಡುಗೀರಿದ್ದಾರಾ?' ಅಂತ ಕೇಳಿದ ಹುಡುಗಿಯರು ಎಷ್ಟು ಜನವೋ?'ಬೇಗ ಈ ಧಾರಾವಾಹಿಯನ್ನು ಪುಸ್ತಕವನ್ನಾಗಿ ಪ್ರಕಟಿಸಿ: ಕೈಕೊಟ್ಟು ಹೋದ ನನ್ನ ಹುಡುಗಿಗೆ ಇದನ್ನ ತಲುಪಿಸಬೇಕಿದೆ' ಅಂದವರೂ ಇದ್ದಾರೆ.ಇದು ಪ್ರೇಮ ಪುಸ್ತಕವಾ ?ನೊಂದ ಮನದ ನಿಡುಸುಯ್ಯುವಿಕೆಯಾ ?-ರವಿ ಬೆಳಗೆರೆ

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bottom Item 10

Ravi Belagere

ಭಾವನಾ ಪ್ರಕಾಶನ

೧೦೭

Hi Kanda Swamigalu

Ravi Belagere

ಭಾವನಾ ಪ್ರಕಾಶನ

೧೩೨

Pradosha

Ravi Belagere

ಭಾವನಾ ಪ್ರಕಾಶನ

೧೯೧

Omerta

Ravi Belagere

ಭಾವನಾ ಪ್ರಕಾಶನ

೯೭

Hello

Ravi Belagere

ಭಾವನಾ ಪ್ರಕಾಶನ

೧೨೩