ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Heritage Education Course book Set (Kannada)
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Heritage Education Course book Set (Kannada)

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೨ ವೀಕ್ಷಣೆ ೦
ಬೆಲೆ
₹550
ದ ಹೆರಿಟೇಜ್ ಎಜ್ಯುಕೇಶನ್ ಸರ್ಟಿಫಿಕೇಟ್ ಕೋರ್ಸ್ (HECC) - ಇದು ಭಾರತೀಯ ಧರ್ಮ, ಸಂಸ್ಕೃತಿ, ಪರಂಪರೆಯ ಕುರಿತು ಇರುವ ಒಂದು ವರ್ಷ ಅವಧಿಯ ಆನ್ಲೈನ್ ಕೋರ್ಸ್ ಆಗಿದ್ದು, 13 ವರ್ಷ ಅಥವಾ ಮೇಲ್ಪಟ್ಟ ಯಾರೂ ಸೇರಬಹುದು. ಕೋರ್ಸಿನಲ್ಲಿ ಭಾರತೀಯ ತತ್ತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ಮಾನವಶಾಸ್ತ್ರ ಇತ್ಯಾದಿ ಹಲವು ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶವಿದ್ದು, ಇದು ಭಾರತೀಯ ಸಂಸ್ಕೃತಿ-ಪರಂಪರೆಗಳ ಬಗ್ಗೆ ಸಮಗ್ರದೃಷ್ಟಿ ಕೊಡುವ ಒಂದು ವಿಶಿಷ್ಟ ಅವಕಾಶವಾಗಿದೆ. ಒಂದು ವರ್ಷ ಅವಧಿಯ ಈ ಕೋರ್ಸಿನಲ್ಲಿ ಮೂರು ಹಂತಗಳಿವೆ. ಪ್ರಥಮ ಹಂತ ಪೇಪರ್ 1: ಭಾರತೀಯ ಧರ್ಮದ ಮೂಲತತ್ತ್ವಗಳುಆಕರ: ಹಿಂದೂಧರ್ಮ - ಅದರ ಸಾರಸರ್ವಸ್ವ (ಸ್ವಾಮಿ ನಿರ್ವೇದಾನಂದ) ಪೇಪರ್ 2: ಭಾರತದ ಶ್ರೇಷ್ಠ ಗ್ರಂಥಗಳುಆಕರ: ಭಾರತೀಯ ಆಧ್ಯಾತ್ಮಿಕ ಪರಂಪರೆ (ಸ್ವಾಮಿ ಪ್ರಭವಾನಂದ) - ಅಧ್ಯಾಯ 1 ಮತ್ತು 2 ದ್ವಿತೀಯ ಹಂತ ಪೇಪರ್ 3: ತತ್ತ್ವಶಾಸ್ತ್ರ ಪರಂಪರೆಆಕರ: ಭಾರತೀಯ ಆಧ್ಯಾತ್ಮಿಕ ಪರಂಪರೆ (ಸ್ವಾಮಿ ಪ್ರಭವಾನಂದ) - ಅಧ್ಯಾಯ 3 ಮತ್ತು 4 ಪೇಪರ್ 4: ಹಿಂದೂ ದೇವ-ದೇವಿಯರುಆಕರ: ಹಿಂದೂ ದೇವ-ದೇವಿಯರು (ಸ್ವಾಮಿ ಹರ್ಷಾನಂದ)ಹಿಂದೂ ಹಬ್ಬಗಳು ಮತ್ತು ಉತ್ಸವಗಳು (ಸ್ವಾಮಿ ಹರ್ಷಾನಂದ) ತೃತೀಯ ಹಂತ ಪೇಪರ್ 5: ತತ್ತ್ವಜ್ಞಾನಿಗಳು ಮತ್ತು ಜ್ಞಾನಆಕರ: ಭಾರತೀಯ ಆಧ್ಯಾತ್ಮಿಕ ಪರಂಪರೆ (ಸ್ವಾಮಿ ಪ್ರಭವಾನಂದ) - ಅಧ್ಯಾಯ 5 ಪೇಪರ್ 6: ಹಿಂದೂ ಧರ್ಮ ಪಥಆಕರ: ನಾ ಹೇಗೆ ಹಿಂದುವಾದೆ (ಡೇವಿಡ್ ಫ್ರಾಲಿ)ಧರ್ಮ ಎಂದರೇನು? (ಸ್ವಾಮಿ ವಿವೇಕಾನಂದ)

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೧

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೫

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧