ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Indian James Bond ಅಜಿತ್ ದೋವಲ್‌ | ರವೀಂದ್ರ ಜೋಶಿ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Indian James Bond ಅಜಿತ್ ದೋವಲ್‌ | ರವೀಂದ್ರ ಜೋಶಿ

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೩೭ ವೀಕ್ಷಣೆ ೦
ಬೆಲೆ
₹150
ಪುಸ್ತಕದ ಹೆಸರು: ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್‌ ಲೇಖಕರು: ರವೀಂದ್ರ ಜೋಶಿ ಪ್ರಕಾಶಕರು: ಸಾಹಿತ್ಯ ಪ್ರಕಾಶನ ಭಾರತದ ಆಧುನಿಕ ಚಾಣಕ್ಯ ಹಾಗೂ ಜೇಮ್ಸ್ ಬಾಂಡ್ ಅಜಿತ್ ದೋವಲ್ ಅವರ ರೋಚಕ ಜೀವನಗಾಥೆ! ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ವೇಷ ಮರೆಸಿ ಬೇಹುಗಾರಿಕೆ ನಡೆಸಿದ, ತಲಸ್ಸೇರಿ ಧಂಗೆಯಿಂದ ಆಪರೇಷನ್ ಸಿಂಧೂರ್‌ವರೆಗೆ ಭಾರತವನ್ನು ರಕ್ಷಿಸಿದ ದಕ್ಷ ಅಧಿಕಾರಿ ಅಜಿತ್ ದೋವಲ್ ಅವರ ಸಾಹಸಮಯ ಇತಿಹಾಸವನ್ನು ಲೇಖಕ ರವೀಂದ್ರ ಜೋಶಿ ಈ ಪುಸ್ತಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು