ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೭ ವೀಕ್ಷಣೆ ೦
ಬೆಲೆ
₹60
ಪುಸ್ತಕದ ಹೆಸರು: ಕರುನಾಡ ಹುಲಿ ಧೊಂಡಿಯ ಲೇಖಕರು: ಕ. ವೆಂ. ನಾಗರಾಜ ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (1857) ದಶಕಗಳ ಹಿಂದೆಯೇ ರಣಕಹಳೆ ಮೊಳಗಿಸಿದ ಕರುನಾಡಿನ ಅಪ್ರತಿಮ ವೀರ ‘ದೊಂಡಿಯ ವಾಫ್’ ಜೀವನಚರಿತ್ರೆ. ಟಿಪ್ಪು ಸುಲ್ತಾನನ ಸೆರೆಮನೆಯಿಂದ ತಪ್ಪಿಸಿಕೊಂಡು, ತನ್ನ ಶೂರತನ ಮತ್ತು ಚುರುಕಿನ ವ್ಯಕ್ತಿತ್ವದಿಂದಲೇ ಜನಸಾಮಾನ್ಯರಿಂದ ‘ವಾಫ್’ (ಹುಲಿ) ಎನಿಸಿಕೊಂಡ ಧೀರನ ರೋಮಾಂಚಕ ಇತಿಹಾಸವಿದು.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು