ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Makkaligaagi 6 Kannada Pusthakagalau
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Makkaligaagi 6 Kannada Pusthakagalau

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೭ ವೀಕ್ಷಣೆ ೦
ಬೆಲೆ
₹699
ಕತೆ ಯಾರಿಗೆ ಬೇಡ! ಅದರಲ್ಲೂ ಮಹಾತ್ಮರು, ಸಾಧಕರು, ಸಮಾಜದ ಗಣ್ಯ ವ್ಯಕ್ತಿಗಳ ಬದುಕಿನ ಬಗ್ಗೆ, ಮತ್ತು ಅವರು ಹೇಳಿದ ಕತೆಗಳೆಂದರೆ ಅವುಗಳಲ್ಲಿ ಕತೆಯ ಜೊತೆ ನೀತಿಯೂ ಇರುತ್ತದೆ ಅಲ್ಲವೆ? ಅಂಥ ಅತ್ಯುತ್ತಮ ಕತೆಗಳನ್ನು ಸಂಗ್ರಹಿಸಿ ಅಯೋಧ್ಯಾ ಪಬ್ಲಿಕೇಶನ್ಸ್ ಆರು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದೆ. ಈ ಕೃತಿಗಳನ್ನು ಮಕ್ಕಳಷ್ಟೇ ಅಲ್ಲ, ವಯಸ್ಕರೂ ಓದಿ ಸ್ಫೂರ್ತಿ ಪಡೆಯಬಹುದು! ಸಿದ್ಧೇಶ್ವರ ಸ್ವಾಮಿಗಳು, ರಮಣ ಮಹರ್ಷಿ, ಗುರುನಾಥರು, ಅಹಲ್ಯಾಬಾಯಿ ಹೋಳ್ಕರ್..ಸಮಾಜದ ಗಣ್ಯರು, ಸಾಧಕರು, ಮಹಾನ್ ವ್ಯಕ್ತಿತ್ವಗಳು. ಅವರ ಬದುಕಿನ ಮಹತ್ವಪೂರ್ಣ, ಸ್ವಾರಸ್ಯಕರ, ನೀತಿಬೋಧಕ ಸಂಗತಿಗಳು ಮಕ್ಕಳಿಗೆ ಅರ್ಥವಾಗುವ ಸರಳ ಶೈಲಿಯಲ್ಲಿ, ಪುಸ್ತಕರೂಪದಲ್ಲಿ.ಮತ್ತೇಕೆ ತಡ, ಈ ಪುಸ್ತಕಗಳನ್ನು ಕೊಂಡು, ಓದಿ, ಮಕ್ಕಳಿಗೆ ಉಡುಗೊರೆಯಾಗಿ ಕೊಟ್ಟು ಓದಿಸಿ! ಓದುವ ಸಂಸ್ಕೃತಿ ಬೆಳೆಸಿ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೦