ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Naanu Kaafira
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Naanu Kaafira

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೭೯ ವೀಕ್ಷಣೆ ೦
ಬೆಲೆ
₹300
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸದೀಯ ಪ್ರಜಾಸತ್ತೆಗೆ ಸೋಲುಂಟಾದರೆ ದಂಗೆ, ಅರಾಜಕತೆ ಮತ್ತು ಕಮ್ಯುನಿಸಮ್ಮಿನಲ್ಲೇ ಅದು ಪರ್ಯವಸಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಅಂದರೆ ಕಮ್ಯುನಿಸಂ, ಕಮ್ಯುನಿಸ್ಟರು ಅತ್ಯಂತ ಅಪಾಯಕಾರಿ ಎಂದೇ ಅವರು ಪರಿಗಣಿಸಿದ್ದರು.ಆದಾಗ್ಯೂ ಸ್ವಯಂ ಘೋಷಿತ ಬುದ್ದಿಜೀವಿಗಳು ಮತ್ತು ಎಡಪಂಥೀಯರು ಹಾಗೂ ಜಿಹಾದಿ ಮನಸ್ಥಿತಿಯವರನ್ನು ಶಾಂತಿ ಪ್ರಿಯರೆಂದು ಮತ್ತು ಸನಾತನ ಧರ್ಮೀಯರನ್ನು ಕೋಮುವಾದಿಗಳೆಂದು ಬಿಂಬಿಸುವ ಷಡ್ಯಂತ್ರ ನಡೆದೇ ಇದೆ. 'ನಾನೂ ಕಾಫಿರ' ಕೃತಿಯು ಬಾಬಾ ಸಾಹೇಬರು ವಸ್ತುನಿಷ್ಠವಾಗಿ ಮಾಡಿದ ಸಂಶೋಧನೆಯ ಫಲವಾಗಿ ದೊರಕಿದ ಇಸ್ಲಾಮಿನ ಮತಾಂಧತೆಯ ಚಿತ್ರಣವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದೆ. ಈ ಪುಸ್ತಕದಲ್ಲಿರುವ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ಮುಟ್ಟಿಸಲು ಬೇಕಾದ ಎಲ್ಲ ಮಾದರಿಯ ತಾಂತ್ರಿಕತೆಯನ್ನೂ ಇದರಲ್ಲಿ ಬಳಸಿಕೊಳ್ಳಲಾಗಿದೆ. ಮತಾಂಧತೆಯ ವಿಧ್ವಂಸಕ ಘಟನೆಗಳ ಪಟ್ಟಿಯ ಜೊತೆಗೆ ಅಂಬೇಡ್ಕರ್ ಅವರೊಳಗಿನ ರಾಷ್ಟ್ರೀಯತೆ, ಭಾರತೀಯತೆಯ ಆಳ ಪದರಗಳನ್ನು ಮೂಲ ದಾಖಲೆಗಳ ಮುಖಾಂತರವೇ ತೋರಿಸಿಕೊಟ್ಟಿರುವುದು ವಿಶೇಷ. ಈ ಪುಸ್ತಕವು ಸಂಶೋಧನಾ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುವ ಎಲ್ಲ ಕುರುಹುಗಳನ್ನೂ ತೋರಿದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೨

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೬

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೬೯