ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

nelamoola
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

nelamoola

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೬ ವೀಕ್ಷಣೆ ೦
ಬೆಲೆ
₹250
ನಮ್ಮ ಪುರಾಣ-ಇತಿಹಾಸದ ಪುಟಗಳನ್ನು ಒಂದಷ್ಟು ತಮ್ಮದೇ ನೋಟದಲ್ಲಿ ನೋಡುವವರಿದ್ದಾರೆ. ಅಂಥ ಕೆಲವರಿಗೆ ರಾವಣ ದುರ್ಯೋಧನ ಮಹಿಷಾದಿಗಳು ನಾಯಕರಾಗುತ್ತಾರೆ. ತಮ್ಮೊಳಗಿನ ರಾವಣತ್ವಕ್ಕೆ ಇತಿಹಾಸದ ರಾವಣನ ಸಮರ್ಥನೆ. ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತದೆ ಈ ಸಮರ್ಥನೆ. ಧರ್ಮಾಧರ್ಮಗಳು ಒಬ್ಬನೊಳಗೇ ಹೀಗೂ ಇರಬಲ್ಲದೆಂಬುದಕ್ಕೆ ನಮ್ಮಲ್ಲಿಯ ಸಾಹಿತಿಗಳೂ ಪುಡಾರಿಗಳೂ ಇದೀಗ ಹೀಗೆ ಸಾಕ್ಷಿಯಾಗಿದ್ದಾರೆ. ಇಲ್ಲಿ ಮತ್ತೂ ಒಂದು ಸಾಧ್ಯತೆ ಇದೆ ನೋಡಿ. ಅದು; ಧರ್ಮಿಷ್ಠನನ್ನು ಅಧರ್ಮಿಯೆಂದು ಗುರುತಿಸುವುದು ಮತ್ತು ಅಧರ್ಮಿಯನ್ನು ಧರ್ಮಿಷ್ಠನೆಂದು ಗುರುತಿಸುವುದು. ಪ್ರತಿಯೊಬ್ಬನೂ ತನ್ನನ್ನು ಧರ್ಮಿಷ್ಠನೆಂದೇ ಗುರುತಿಸುವ ಮತ್ತು ತನ್ನ ವಿರೋಧಿಯನ್ನು ಅಧರ್ಮಿಯೆಂದು ಗುರುತಿಸುವ ಒಂದು ಪರಿ ಇದೀಗ ಅನುಭವಕ್ಕೆ ಬರುತ್ತಿದೆ. ಕೌರವನು ಸ್ವಭಾವತಃ ದುಷ್ಟನೇ ಆದರೂ ಅಧರ್ಮವನ್ನು ಬಿಡಲಾಗದು ಎನ್ನುವ ಆತನ ಮಾತಲ್ಲಿರುವುದು ಅಸಹಾಯಕತೆ. ಧರ್ಮದ ಕುರಿತ ಆತನ ಇಂಥ ಅಸಹಾಯಕತೆಗಿAತ ಅಧರ್ಮದ ಕುರಿತ ಆಧುನಿಕರ ಅಪ್ರಾಮಾಣಿಕತೆ ಹೆಚ್ಚು ಅಪಾಯಕಾರಿ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೨

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೦