ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಂದು ಆನೆಯ ಸುತ್ತ

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೦ ವೀಕ್ಷಣೆ ೦
ISBN
5551234100808
ಆವೃತ್ತಿ
೧೫
ಬೆಲೆ
೨೦೦.೦೦
ಗಿರಿಮನೆ ಶ್ಯಾಮರಾವ್ ಬರೆದ ‘ಮಲೆನಾಡಿನ ರೋಚಕ ಕತೆಗಳು’ ಸರಣಿಯ ಐದನೇ ಕಾದಂಬರಿ ‘ಒಂದು ಆನೆಯ ಸುತ್ತ’ ಕಾಡಿನ ಅಧಿಪತಿ ಆನೆಯ ಸ್ವಭಾವ, ಬುದ್ಧಿವಂತಿಕೆ ಮತ್ತು ಆನೆಗಳೊಂದಿಗೆ ಕಳೆದ ಕ್ಷಣಗಳ ಸುಂದರ ಸಂಗ್ರಹ. ವನ್ಯಜೀವಿ ಪ್ರೇಮಿಗಳು ಖಂಡಿತ ಓದಬೇಕಾದ ಪುಸ್ತಕ.

ಕೊನೆಯ ನವೀಕರಣ: ಅಕ್ಟೋಬರ್ ೦೩, ೨೦೨೬