ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Raagabharathi (Volume 1 & 2)
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Raagabharathi (Volume 1 & 2)

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೭ ವೀಕ್ಷಣೆ ೦
ಬೆಲೆ
₹1,999
ನಾಡಿನ ಬಹುಶ್ರುತ ಕವಿ-ವಿದ್ವಾಂಸರೂ ಏಕೈಕ ಶತಾವಧಾನಿಗಳೂ ಆದ ಡಾ|| ಆರ್. ಗಣೇಶ್ ಅವರ ಷಷ್ಠಬ್ದಿ ಪೂರ್ತಿ ಸುಸಂದರ್ಭದಲ್ಲಿ ಅವರ ಪ್ರಾತಿನಿಧಿಕ ಕನ್ನಡ ಬರೆಹಗಳ ಸಂಚಯ ‘ರಾಗಭಾರತೀ’ ಪ್ರಕಟವಾಗುತ್ತಿದೆ. ಎರಡು ಸಂಪುಟಗಳಲ್ಲಿ ವಿಭಕ್ತವಾಗಿರುವ ಈ ಹೊತ್ತಗೆಯಲ್ಲಿ ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ, ವ್ಯಕ್ತಿಚಿತ್ರ, ಕಲೆ, ಕನ್ನಡಸಾಹಿತ್ಯ, ಅವಧಾನ, ಸಂಸ್ಕೃತಸಾಹಿತ್ಯ, ಕಾವ್ಯಮೀಮಾಂಸೆ, ಛಂದಃಶಾಸ್ತ್ರ, ಅಧ್ಯಾತ್ಮ-ಸಂಸ್ಕೃತಿ-ಮೌಲ್ಯಮೀಮಾಂಸೆ ಮತ್ತು ಪುರಾಣ-ಇತಿಹಾಸ ಎಂಬ ಪ್ರಕಾರ-ವಿಷಯಗಳಿಗೆ ಸಂಬಂಧಿಸಿದ ಬರೆಹಗಳಿವೆ. ಈ ಎಲ್ಲ ಜ್ಞಾನಶಾಖೆಗಳ ತತ್ತ್ವ ಮತ್ತು ಪ್ರಯೋಗಗಳಲ್ಲಿ ನುರಿತವರಾದ ಗಣೇಶರ ಲೇಖನಗಳು ಭಾರತೀಯ ಸಂಸ್ಕೃತಿಯ ಬಗೆಗೆ ಆದರ-ಆಸಕ್ತಿಗಳು ಹೆಚ್ಚಾಗಿ ಮೂಡುತ್ತಿರುವ ನಮ್ಮೀ ಕಾಲದಲ್ಲಿ ಅಧಿಕೃತವಾದ ಮಾಹಿತಿಯನ್ನೂ ಎಲ್ಲರೂ ನೆಚ್ಚಬಹುದಾದ ಪರಿಪ್ರೇಕ್ಷೆ ಮತ್ತು ಒಳನೋಟಗಳನ್ನೂ ಒದಗಿಸಿ ಮರುದರ್ಶನ ಮಾಡಬಲ್ಲವು. ಇಲ್ಲಿಯ ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನಮ್ಮ ಪಾರಂಪರಿಕ ಮೌಲ್ಯಗಳ ಬಗೆಗೆ ಯುಕ್ತವಾದ ಹೆಮ್ಮೆ ಮೂಡುತ್ತದೆ; ಇವುಗಳ ಅನುಸಂಧಾನದ ಮೂಲಕ ನಮ್ಮ ಜೀವನ ಎಷ್ಟು ಹಸನಾಗಬಲ್ಲುದೆಂಬ ಅರಿವೂ ಅಂಕುರಿಸುತ್ತದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೨

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೬

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೬೯