ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Shri Dharampal
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Shri Dharampal

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೫೫ ವೀಕ್ಷಣೆ ೦
ಬೆಲೆ
₹110
ಭಾರತವೆಂಬ ಬೆಳಕನ್ನು ಜಗಕೆ ತೋರಿದ ಶ್ರೀ ಧರಂಪಾಲ್ - ಡಾ. ರೋಹಿಣಾಕ್ಷ ಶಿರ್ಲಾಲು ಭಾರತದ ಬಗ್ಗೆ ಬ್ರಿಟಿಷರು ತಮ್ಮ ಕಡತಗಳಲ್ಲಿ ಬರೆಯುತ್ತಿದ್ದ ಇತಿಹಾಸಾಂಶಗಳೇ ಬೇರೆ, ಇಲ್ಲಿನವರು ಓದಲೆಂದು ಪುಸ್ತಕಗಳನ್ನು ಪ್ರಕಟಿಸುವಾಗ ಆ ಪುಟಗಳಲ್ಲಿ ತುಂಬುತ್ತಿದ್ದ ವಿವರಗಳೇ ಬೇರೆ. ಈ ಸತ್ಯವನ್ನು ಮೊದಲ ಬಾರಿಗೆ ಗುರುತಿಸಿದವರು ಇತಿಹಾಸ ಸಂಶೋಧಕ ಧರಂಪಾಲ್. ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಆಡಳಿತ, ಇಂಜಿನಿಯರಿಂಗ್, ಕಾನೂನು ಸುವ್ಯವಸ್ಥೆ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಚೀನ ಮತ್ತು ಮಧ್ಯಯುಗೀನ ಭಾರತ ಹೇಗಿತ್ತು ಎಂಬುದನ್ನು ಬ್ರಿಟಿಷ್ ಕಡತಗಳ ಮೂಲಕವೇ ಸಂಶೋಧಿಸಿ ಭಾರತೀಯರ ಕಣ್ತೆರೆಸಿದ ಧರಂಪಾಲ್, ತಥಾಕಥಿತ ಇತಿಹಾಸಕಾರರು ಕಟ್ಟುತ್ತಿದ್ದ ಹಲವಾರು ಖೊಟ್ಟಿ ಸಿದ್ಧಾಂತಗಳನ್ನೆಲ್ಲ ಹೊಡೆದುರುಳಿಸಿದರು. ಅವರ ಜೀವನ-ಸಾಧನೆಯ ಆಳವಾದ ಪರಿಚಯ ಮತ್ತು ವಿಶ್ಲೇಷಣೆ ಈ ಕೃತಿಯಲ್ಲಿದೆ. ಹಿರಿಯ ಇತಿಹಾಸಜ್ಞ ಪ್ರೊ. ಜೆ. ಎಸ್. ಸದಾನಂದ ಮುನ್ನುಡಿ ಬರೆದಿದ್ದಾರೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೧

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೫

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧