ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Thantrashastra Pravesha
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Thantrashastra Pravesha

Gb Harish
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೨೦ ವೀಕ್ಷಣೆ ೦
ISBN
5551234126711
ಪುಟಗಳು
೧೨೮
ಬೆಲೆ
₹199
ತಂತ್ರ ಎಂದರೆ ಈಗಲೂ ಬುದ್ಧಿವಂತರಿಗೆ ಮಡಿ. ಅದರ ಹತ್ತಿರ ಹೋಗಲೂ ಭಯ ಮತ್ತು ದುರಹಂಕಾರ. ಇನ್ನು ಅದರ ಅರಿವು, ಉಪಾಸನೆ ದೂರದ ಮಾತು. ಈಗಲೇ ಹೀಗೆ ಎಂದರೆ ನೂರು ವರ್ಷಗಳ ಹಿಂದೆ ಹೇಗಿತ್ತು ನಮ್ಮ ದೇಶದಲ್ಲಿ ತಂತ್ರಗಳ ಪರಿಸ್ಥಿತಿ ಯೋಚಿಸಿ. ತಂತ್ರ ಗ್ರಂಥ, ತಂತ್ರ ಸಾಧನೆಗಳು ಒಂದು ಕಡೆ ಕ್ರೈಸ್ತ ಮಿಶಿನರಿಗಳಿಂದ ಆಕ್ರಮಣಕ್ಕೆ, ಇನ್ನೊಂದು ಕಡೆ ಹಿಂದೂ ವಿದ್ವಾಂಸರಿಂದಲೂ ಅಪಹಾಸ್ಯ-ಅನುಮಾನಕ್ಕೆ ಒಳಗಾಗಿದ್ದವು. ಆಗ ತಂತ್ರಗಳ ನೈಜ ಮಹತ್ವ ಜಾನ್ ವುಡ್ರೋಫ್ ಗಮನಕ್ಕೆ ಬಂತು. ಕಲ್ಕತ್ತಾ ಹೈ ಕೋರ್ಟಿನ ನ್ಯಾಯಾಧೀಶರಾಗಿದ್ದ ಇವರು ತಂತ್ರಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿದರು, ಸಂಸ್ಕೃತ ಕಲಿತರು. ಗುರುವಿನ ಮೂಲಕ ಸರಿಯಾದ ದೀಕ್ಷೆ ಪಡೆದರು. ಗುರುವಾಕ್ಯವನ್ನು ಇವರು ಮತ್ತು ಇವರ ಪತ್ನಿ ಅನುಸರಿಸಿ ಸಾಧನೆ ಮಾಡಿದರು. ತಂತ್ರಶಾಸ್ತ್ರದ ಎತ್ತರದ ಹಂತವಾದ ಪೂರ್ಣಾಭೀಷೆಕ ದೀಕ್ಷೆಯನ್ನು ಎರಡು ಸಲ ಪಡೆದರು. ಅಲ್ಲದೆ ಬೌದ್ಧಿಕವಾಗಿ ತಂತ್ರವನ್ನು ಒಂದು ಶಾಸ್ತ್ರವಾಗಿ ವಿಚಾರಪ್ರಪಂಚದಲ್ಲಿ ಸಮರ್ಥಿಸಿಕೊಂಡರು. ಅದರ ಬಗ್ಗೆ ಹಲವು ಗ್ರಂಥಗಳನ್ನು ಬರೆದರು. ಶತಮಾನ ಕಳೆದರೂ ತಂತ್ರದ ‘ಮಾನ’ ಉಳಿದಿರುವುದು ಈ ಮಹಾನುಭಾವನಿಂದ. ಯಾವುದೇ ಕನ್ನಡದ ಮಗು ತಂತ್ರ ಕುರಿತು ಓದಬೇಕಾದರೆ ಮೊದಲು ಓದಬೇಕಾದ ಪುಸ್ತಕ ನಿಮ್ಮ ಕೈಯಲ್ಲಿದೆ!

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೦