ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ | ಕಾದಂಬರಿ – ಹರಿಣಿ ಶ್ರೀನಿವಾಸನ್ | The Merchant of Nagapattinam
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ | ಕಾದಂಬರಿ – ಹರಿಣಿ ಶ್ರೀನಿವಾಸನ್ | The Merchant of Nagapattinam

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೨ ವೀಕ್ಷಣೆ ೦
ಬೆಲೆ
₹299
ಪುಸ್ತಕದ ಹೆಸರು: ನಾಗಪಟ್ಟಿನಂನ ವ್ಯಾಪಾರಿ ಉದಯದ ಕಥೆ ಲೇಖಕರು: ಹರಿಣಿ ಶ್ರೀನಿವಾಸನ್ ಅನುವಾದ ಮತ್ತು ಸಂಪಾದನೆ: ಶ್ರೀಗೌರಿ ಎಸ್‌. ಜೋಶಿ ಒಂದು ಸಾಹಸ, ಶೋಧ ಹಾಗೂ 11ನೇ ಶತಮಾನದ ತಂಜಾವೂರಿನ ರೋಚಕ ಕಥಾನಕ. ಹರಿಣಿ ಶ್ರೀನಿವಾಸನ್ ವಿರಚಿತ ‘ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ’ (ಮೂಲ: The Merchant of Nagapattinam) ಪುಸ್ತಕವು ಉತ್ತಮನ್ ಎಂಬ ಯುವಕನ ಬದುಕಿನ ಅನಿರೀಕ್ಷಿತ ತಿರುವುಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ. ಬೃಹದೀಶ್ವರ ದೇವಾಲಯದ ಭವ್ಯತೆಯ ನಡುವೆ ನಡೆಯುವ ಈ ಕಥೆ, ಓದುಗರನ್ನು ಆ ಕಾಲಘಟ್ಟಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಶ್ರೇಗೌರಿ ಎಸ್. ಜೋಷಿ ಅವರ ಸುಂದರ ಕನ್ನಡ ಅನುವಾದ ಈ ಪುಸ್ತಕಕ್ಕಿದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು