ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Uddhavageethe
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Uddhavageethe

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೩ ವೀಕ್ಷಣೆ ೦
ಬೆಲೆ
₹120
ಭಗವಾನ್ ಶ್ರೀಕೃಷ್ಣನ ಅಂತಿಮ ಸಂದೇಶ: ಉದ್ಧವಗೀತೆ - ಮುರಳೀಧರ ಅನಂತಮೂರ್ತಿ ಭಗವಾನ್ ಶ್ರೀಕೃಷ್ಣ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಗೈದ ಗೀತೋಪದೇಶ ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀಕೃಷ್ಣನು ತನ್ನ ಇಳಿಗಾಲದಲ್ಲಿ ತನ್ನ ಶಿಷ್ಯ-ಸ್ನೇಹಿತ ಉದ್ಧವನಿಗೆ ಕೊಟ್ಟ ಸಂದೇಶದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ತತ್ತ್ವದ ದೃಷ್ಟಿಯಲ್ಲಿ ಭಗವದ್ಗೀತೆಯಷ್ಟೇ ಮಹತ್ವಪೂರ್ಣವಾದ ಉದ್ಧವಗೀತೆ ಸಾರಪೂರ್ಣ, ವೈಚಾರಿಕತೆಯಿಂದ ಪರಿಪೂರ್ಣ. ಸುತ್ತಲಿನ ನಿಸರ್ಗವನ್ನು ನೋಡಲು ಹೊಸ ದೃಷ್ಟಿ ಕೊಡುವ ಈ ಗೀತೆ ಬುದ್ಧಿಗೆಷ್ಟೋ ಮನಸ್ಸಿಗೂ ಅಷ್ಟೇ ಹಿತಕಾರಿ. ಇದನ್ನು ಹರಿದಾಸರಾದ ಮುರಳೀಧರ ಎ. ಕನ್ನಡಕ್ಕೆ ತಂದಿದ್ದಾರೆ. ಶ್ರೀ ಮಲ್ಲಾರೆಡ್ಡಿಯವರ ಮುನ್ನುಡಿಯಿದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೨

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೬

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೬೯