ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / anisikegaLu

anisikegaLu

೨ ಲೇಖನಗಳು

ಯಾವುದು ತಪ್ಪು?

ಡಾ| ಜ್ಞಾನದೇವ್ ಮೊಳಕಾಲ್ಮುರು ಅಕ್ಟೋ ೨೩ ಬ್ಲಾಗ್ ೬೦ ವೀಕ್ಷಣೆಗಳು

ಜೀವನದಲ್ಲಿನಿರ್ಧರಿಸುವುದು ಇದು ಕಷ್ಟಯಾವುದು ತಪ್ಪೆ೦ದು?ಒ೦ದು ಮುಗುಳ್ನಗೆಯ ಮೂಡಿಸುವ ಒ೦ದು ಸುಳ್ಳೋಅಥವಾಒ೦ದು ಕಣ್ಣೀರಮಿಡಿಸುವಒ೦ದು ಸತ್ಯವೋ!   (ಹನಿಮುತ್ತು)

ಕಾರಣ ಕೇಳಬೇಡ

ಡಾ| ಜ್ಞಾನದೇವ್ ಮೊಳಕಾಲ್ಮುರು ಅಕ್ಟೋ ೨೧ ಬ್ಲಾಗ್ ೬೭ ವೀಕ್ಷಣೆಗಳು

ಉಲ್ಕೆಯ೦ತಿದ್ದನನ್ನ ಪ್ರೀತಿಈಗ ಬೂದಿಯಾಗಿಭೂಗತವಾಗಿದೆಪ್ರಿಯೆ..ಕಾರಣ ಕೇಳಬೇಡನೀನು ಅ೦ದುಕೊ೦ಡಷ್ಟು ಮೂರ್ಖನಲ್ಲ ನಾನು!ಜೊತೆಗೆ ಜಾಣನೂ ಅಲ್ಲ!!   (ಹನಿಗವನ)