ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೩(೧) - ಪ್ರಜ್ವಲಿತ ಮನಸ್ಸುಗಳು
ಪುಸ್ತಕದ ಸಾರಾಂಶ – ಪ್ರಜ್ವಲಿತ ಮನಸ್ಸುಗಳು (Ignited Minds) ಮನುಷ್ಯ ಬಹುತೇಕ ತಾನು ಏನಾಗಿರುವೆನೆಂದು ನಂಬುತ್ತಾನೆಯೋ ಅದೇ ಆಗುತ್ತಾನೆ. ಒಂದು ವೇಳೆ ನನ್ನಿಂದ ಏನೂ ಮಾಡಲಾಗುವುದಿಲ್ಲ ಎಂದು ನಂಬಿದರೆ ನಾನು ಏನು ಮಾಡಲಿಕ...