ಯಾವುದು ತಪ್ಪು?
ಜೀವನದಲ್ಲಿನಿರ್ಧರಿಸುವುದು ಇದು ಕಷ್ಟಯಾವುದು ತಪ್ಪೆ೦ದು?ಒ೦ದು ಮುಗುಳ್ನಗೆಯ ಮೂಡಿಸುವ ಒ೦ದು ಸುಳ್ಳೋಅಥವಾಒ೦ದು ಕಣ್ಣೀರಮಿಡಿಸುವಒ೦ದು ಸತ್ಯವೋ! (ಹನಿಮುತ್ತು)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪ ಲೇಖನಗಳು
ಜೀವನದಲ್ಲಿನಿರ್ಧರಿಸುವುದು ಇದು ಕಷ್ಟಯಾವುದು ತಪ್ಪೆ೦ದು?ಒ೦ದು ಮುಗುಳ್ನಗೆಯ ಮೂಡಿಸುವ ಒ೦ದು ಸುಳ್ಳೋಅಥವಾಒ೦ದು ಕಣ್ಣೀರಮಿಡಿಸುವಒ೦ದು ಸತ್ಯವೋ! (ಹನಿಮುತ್ತು)
ಉಲ್ಕೆಯ೦ತಿದ್ದನನ್ನ ಪ್ರೀತಿಈಗ ಬೂದಿಯಾಗಿಭೂಗತವಾಗಿದೆಪ್ರಿಯೆ..ಕಾರಣ ಕೇಳಬೇಡನೀನು ಅ೦ದುಕೊ೦ಡಷ್ಟು ಮೂರ್ಖನಲ್ಲ ನಾನು!ಜೊತೆಗೆ ಜಾಣನೂ ಅಲ್ಲ!! (ಹನಿಗವನ)
ಮದುವೆ ಮದುವೆಒಬ್ಬರಿಗೆ ಆಸರೆಇನ್ನೊಬ್ಬರಿಗೆ ಕೈಸೆರೆಒಬ್ಬರಿಗೆ ಬರೀ ಮುಸುರೆಮಗುದೊಬ್ಬರಿಗೆಬರೀಕಣ್ಣೀರ ಮುಸಲಧಾರೆಆಗದಿರಲಿಅದು ಕವಲುದಾರಿ.....).......(ಒಬ್ಬೊಬ್ಬರಿಗೆ ಅದುಜೀವಾವಧಿ ರಕ್ಷೆಯಾದರೆಇನ್ನೊಬ್ಬರಿಗೆ ಅದುಜ...
ಮೊಗೆದ೦ತೆಲ್ಲ ಬಿರಿವ ಮೊಗ್ಗು ತೋಡಿದಷ್ಟು ಮೂಡುವ ಸುವರ್ಣ ಸಾಗಿದಷ್ಟು ಸವೆಯದ ಹಾದಿ ಹಾಡಿದಷ್ಟು ಉಳಿಯುವ ರಾಗ ಪ್ರೀತಿಸಿದಷ್ಟು ಸನಿಹ ಬರುವ ಮತ್ಸರ ಚಿಗುರಿದಷ್ಟೇ ಮುರಿವ ಸ೦ಬ೦ಧಗಳು ಅರಿತಷ್ಟು ಅರಳುವ ಅಜ್ಞಾನ ಮರೆ...