"ದೇಶೀಯ ಚಿಂತನೆಯಲ್ಲಿ ಕವಿರಾಜಮಾರ್ಗವನ್ನು ಮೀರಿಸುವ ಕ್ರುತಿ ವಿಶ್ವಸಾಹಿತ್ಯದಲ್ಲಿ ಇಲ್ಲ..."
ನೆನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಲಕುಮಣ ಕೊಡಸೆಯವರ ಬರಹ ಬಂದಿದೆ. ಹಿರಿಗನ್ನಡದ/ಹೞೆಗನ್ನಡದ ಹೆಗ್ಗಲ್ಲಯ್ಯ/ಮಾಹನ್ ಪಂಡಿತ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರ ಬಗ್ಗೆ. ಇದರಲ್ಲಿ ಕವಿರಾಜಮಾರ್ಗದ ಹೆಗ್ಗಳಿಕೆಯ ಬಗ್ಗೆ ಹೇಳಲ...