ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪಾರ್ಥನ‌ ಕವನಗಳು

ಪಾರ್ಥನ‌ ಕವನಗಳು

೧೦ ಲೇಖನಗಳು

ಮನದ ಬುದ್ದ ಬಂಧನದಲ್ಲಿ

ಪಾರ್ಥಸಾರಥಿ ಡಿಸೆಂ ೦೪ ಬ್ಲಾಗ್ ೫೦ ವೀಕ್ಷಣೆಗಳು

ಮನದ ಬುದ್ದ ಬಂಧನದಲ್ಲಿ ============== ಜಗದಲ್ಲಿ ಬದ್ದರೆಷ್ಟೋ ತಿಳಿಯದು ಬುದ್ದರಂತೂ ನೂರು ನೂರು ಸಾಲು  ಕರೆಕೊಡುವ ಸಾಲು ಸಾಲು ನಾಯಕರು ಅರ್ಥವಾದದ್ದೆಷ್ಟೋ ಜೀರ್ಣವಾದದ್ದೆಷ್ಟೋ ಅಜೀರ್ಣವಾಗಿಯೆ ಉಳಿದ ಉಪದೇಶಗಳು! ಅದಕ್ಕ...

ಕರಗಿ ಹೋಯ್ತು

ಪಾರ್ಥಸಾರಥಿ ನವೆಂ ೧೬ ಬ್ಲಾಗ್ ೪೯ ವೀಕ್ಷಣೆಗಳು

ಕರಗಿ ಹೋಯ್ತು  =========== out ಆಗಿ ಹಿಂದೆ ಹೊರಟಾಗಲೆಲ್ಲ  ಮತ್ತೆ crease ಗೆ ಬರುವನೆಂಬ  ಭ್ರಮೆಯ ಭಾವ  ಕರಗಿ ಹೋಯ್ತು  ಶಾಶ್ವತವಾಗಿ !       ಚಿತ್ರಮೂಲ :___LINK_OPEN_href="http://www.sampada.net/...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)

ಪಾರ್ಥಸಾರಥಿ ಸೆಪ್ಟೆಂ ೨೧ ಬ್ಲಾಗ್ ೫೩ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)ಮನಸೆ ! ನೀನೊಂದು ವಿಸ್ಮಯಅಳುವಾಗ ನುಡಿಯುವೆಜೀವನದಲ್ಲಿ ಸುಖವಿಲ್ಲದಾಯ್ತೆ!ಸುಖದಲ್ಲಿ ನೆನೆಯುವೆನಾನೆಷ್ಟು ಕಷ್ಟದಲ್ಲಿದ್ದೆ !ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢಕಷ್ಟದಲ್...

ಮೌನ ಮಾತನಾಡುವದಿಲ್ಲ !

ಪಾರ್ಥಸಾರಥಿ ಆಗಸ್ಟ್ ೧೬ ಬ್ಲಾಗ್ ೯೭ ವೀಕ್ಷಣೆಗಳು

 ಮೌನ ಮಾತನಾಡುವದಿಲ್ಲ ! ================       ಕನ್ನಡದಲ್ಲಿ ಅಕ್ಷರಕ್ಕಿಂತ ಮೊದಲು ಏನಿತ್ತು ಎಂದೆ  ಅಕ್ಷರಗಳಿಲ್ಲದಾಗಲೂ ನಾನಿರಲಿಲ್ಲವೇ ಎಂದವು ಕನ್ನಡ ಪದಗಳು    ಪದಗಳಿಗಿಂತ ಮೊದಲು ಏನಿತ್ತು ಹೇಳು ಎಂದೆ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(7)

ಪಾರ್ಥಸಾರಥಿ ಆಗಸ್ಟ್ ೧೪ ಬ್ಲಾಗ್ ೫೪ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(7)       ಬಿಸಿಲಿನಲಿ ಬೀದಿ  ಅಲೆದಲೆದು ಹಾದಿ ಬೀದಿಯಲಿ ತಿರುದು ತಿಂದು ಬಯಲಿನಲ್ಲಿ ರಾತ್ರಿ ಮಲಗಿದರೂ ಒಲಿದು  ಅಪ್ಪುವ  ಸುಖ ನಿದ್ರೆ   ವಾತಾನುಕೂಲಿಯಲ್ಲಿ  ತಲೆಯನಿಟ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)

ಪಾರ್ಥಸಾರಥಿ ಜುಲೈ ೨೫ ಬ್ಲಾಗ್ ೮೬ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)   ಎಲ್ಲ ಮೂಲಧಾತುಗಳು ಪ್ರೋಟಾನು ನ್ಯೂಟ್ರಾನು ಎಲೆಕ್ಟ್ರಾನುಗಳೆಂಬ ಒಂದೆ ವಸ್ತುಗಳಿಂದಾಗಿದೆ ಎನ್ನುತ್ತದೆ ಪರಮಾಣು ವಿಜ್ಞಾನ ಆ ಮೂಲಧಾತುಗಳನ್ನೆ ಕೊಂಚ ಅತ್ತಿತ್ತ ಸರಿಸ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4)

ಪಾರ್ಥಸಾರಥಿ ಜುಲೈ ೨೩ ಬ್ಲಾಗ್ ೫೮ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4) ಮೇಲೆ ಹೋಗುವದೆಲ್ಲ ಕೆಳಗೆ ಬರಲೇ ಬೇಕು ಎನ್ನುವುದು ಪ್ರಕೃತಿ ನಿಯಮ ಮೇಲೇರುವ ಮನುಜ ಇದನ್ನು ಮರೆಯುವುದು ಸಹಜ ************ ನೆಲದ ನೀರು ಗಗನ ಸೇರಿ ಮೋಡವಾಗಿ ಮಳೆಗೆರೆಯ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(3)

ಪಾರ್ಥಸಾರಥಿ ಜುಲೈ ೨೧ ಬ್ಲಾಗ್ ೭೧ ವೀಕ್ಷಣೆಗಳು

    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(3)   ದ್ವೇಷದ ಕತ್ತಿ  ಅದೇಕೊ  ಮೊಂಡು ಮನದಲ್ಲಿ ಸದಾ ಹಪಹಪಿ ನಿರ್ಲಕ್ಷಿಸಿದರೆ ತುಕ್ಕು ಹಿಡಿದು ಸೇರುವುದು ಮಣ್ಣು     ಸ್ನೇಹದ ಕತ್ತಿ  ಚುರುಕು ಜಾಸ್ತಿ ಸದಾ ತಿರು...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(2)

ಪಾರ್ಥಸಾರಥಿ ಜುಲೈ ೨೦ ಬ್ಲಾಗ್ ೫೨ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ ಕ್ರಿಯೆ ಎಲ್ಲೊ ಪ್ರತಿಕ್ರಿಯೆ ಇನ್ನೆಲ್ಲೊ!! ನಲ್ಲೆ ಇಡುವ ಹೆಜ್ಜೆ ನೆಲದ ಮೇಲಾದರು ಪ್ರೇಮಿಯ ಹೃದಯದಲ್ಲಿ ಕಂಪನವೇಕೊ! ಮುಂಗಾರಿನ ಗುಡುಗು ನಭದಲ್ಲಾದರು ನವಿಲನ ನಾಟ್ಯವದು ವನದ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1)

ಪಾರ್ಥಸಾರಥಿ ಜುಲೈ ೨೦ ಬ್ಲಾಗ್ ೫೫ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1) ======================== ನಾಗರ ಹಾವಿನ ಹೆಡೆಯ ನೋಡುತಿರೆ ಸೌಂದರ್ಯ ಮಗ್ನ ಭಾವ ! ಭಾವದ ಒಳಗೆಲ್ಲೊ ಮತ್ತೊಂದು ಭೀಷಣತೆಯ ಭಾವ ! ಸುರಗಂಗೆ ದುಮುಕುವ ಪರಿಗೆ ಮನದಲ್ಲೇ...