ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮುಕ್ತ ತಂತ್ರಾಂಶ

ಮುಕ್ತ ತಂತ್ರಾಂಶ

೫ ಲೇಖನಗಳು

ಲಿನಕ್ಸಾಯಣ: ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಓಂಶಿವಪ್ರಕಾಶ ಎಚ್ ಎಲ್ ಅಕ್ಟೋ ೨೨ ಬ್ಲಾಗ್ ೮೪ ವೀಕ್ಷಣೆಗಳು

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು...

ಮದುವೆಯ ನೆನಪು ಉಳಿಯಿತು.....

sudheendra ಫೆಬ್ರ ೨೨ ಬ್ಲಾಗ್ ೪,೧೭೩ ವೀಕ್ಷಣೆಗಳು

ಸ್ನೇಹಿತರೊಬ್ಬರು ಕಳೆದ ವಾರ ತಮ್ಮ ಅಣ್ಣನ ಮಗಳ ಮದುವೆಯ ಫೋಟೊ ತೆಗೆದಿದ್ದರು. ಮೊನ್ನೆ ಅದೇನೋ ಮಾಡುತ್ತಿರುವಾಗ ಎಲ್ಲ ಫೋಟೊಗಳು ಮೆಮೊರಿ ಕಾರ್ಡ್ ನಿಂದ ಅಳಿಸಿ ಹೋಯ್ತಂತೆ. ಮರುದಿನ ಅವರ ಮನೆಗೆ ನಾನು ಹೋಗಿದ್ದಾಗ, ಅವರು ಹೇಳ...

ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

ಶಶಿಧರ ಜೂನ್ ೧೬ ಬ್ಲಾಗ್ ೨,೮೯೩ ವೀಕ್ಷಣೆಗಳು

ನಾನು ತುಂಬಾ ದಿನಗಳಿಂದ ಕಾಯುತ್ತಿರುವ ಫೈರ್ಫಾಕ್ಸ್ 3 ನಾಳೆಯೇ ಸಿಗಲಿದೆ. ಇಷ್ಟು ದಿನಗಳಿಂದ ಫೈರ್ಫಾಕ್ಸ್ 2 ಬಳಸಿರುವ ಜನರಿಗೆ ಬರುವ ಹೊಸ ಆವೃತ್ತಿಯಲ್ಲಿ ಅನೇಕ ಸುಧಾರಣೆಗಳು ಸಿಗಲಿವೆ. ನಾಳೆ ಇದನ್ನು ಪ್ರಯತ್ನಿಸಿ http:...

ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

ಶಶಿಧರ ಜೂನ್ ೧೪ ಬ್ಲಾಗ್ ೩,೨೫೦ ವೀಕ್ಷಣೆಗಳು

ನಾನು ತುಂಬಾ ದಿನಗಳಿಂದ ಏರ್ ಟೆಲ್ ಬಳಸುತ್ತಿದ್ದೇನೆ. ಅವರ ಸೈಟ್ ನನ್ನ ಲಿನಕ್ಸ್ ಡಬ್ಬದಲ್ಲಿನ ಫೈರ್ ಫಾಕ್ಸ್ ಜೊತೆಗೆ ಸರಿಯಾಗಿಯೇನೋ ಕಾಣುತ್ತಿತ್ತು. ಆದರೆ ನಾನು ಬಿಲ್ ತುಂಬುವುದು ಆನ್ ಲೈನ್ ಆಗಿಯೇ. ಆದರೆ ಅವರ ಸೈಟ್ ನಿ...

ಗ್ನು/ಲಿನಕ್ಸ್ ಆಸಕ್ತರಿಗೆ: ನಿಮಗೆ ಯಾರೂ ಹೇಳದ ಎರಡು ಮಾತುಗಳು

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೦೫ ಬ್ಲಾಗ್ ೨,೬೪೯ ವೀಕ್ಷಣೆಗಳು

'ಸಂಪದ'ದಲ್ಲಿ ಇತ್ತೀಚೆಗೆ ಗ್ನು/ಲಿನಕ್ಸ್ ಹಾಗು ಗ್ನು/ಲಿನಕ್ಸ್ ಹಬ್ಬದ ಕುರಿತ ಲೇಖನಗಳಿಗೆ ಬಂದಿರುವ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ನಮ್ಮಲ್ಲಿ ಹಲವರಿಗೆ ಅಚ್ಚರಿಯೊಂದಿಗೆ ಸಂತಸವನ್ನೂ ತಂದದ್ದುಂಟು. ಆದರೆ ಈ ಸಮಯದಲ್ಲಿ...