ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!
ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ ಈಗ ಕನಸು ಕಾಣುವ ಕನಸು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬ ಲೇಖನಗಳು
ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ ಈಗ ಕನಸು ಕಾಣುವ ಕನಸು
ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ. ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ. ಓ... ನಿರ್ಮಲ ಭಾವವೇ ನೀನೆಷ್ಟು..... ನೆನೆದಾಗ ಬರದಿರುವೇ, ನೆನೆಯದಿದ್ದಾಗ ತಲೆ ಏರುವೆ. ಓ... ನಿರ್ಮಲ ಭಾವವೇ, ನ...
ಹುಡುಗಿ ನೀ ನನ್ನೇಕೆ ಕಾಡಿದೆ. ಎಂದು ನಿನ್ನ ರಾಗ್ ಮಾಡಲಿಲ್ಲ. ಜೋಡಿ ಹಕ್ಕಿಯಂತೆ ಹಾರಬೇಕೆಂದು ಕನಸು ಕಾಣಲಿಲ್ಲ. ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ.... - ರೇವನ್...
ಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು. ಆದ್ರೆ, ಸಾಲುಗಳು ಶಾಯರಿಯಾದವು ಒಲವು ಚಲುವಾಗಲು ಯತ್ನಿಸಿದವು. ಆದ್ರೆ, ಭಗ್ನವಾದವು. ಕಣ್ಣು ಕಂಬನಿಯಾದವು. ಆದ್ರೆ, ಹನಿಗಳು ಕವಿತೆಯಾದವು. - ರೇವನ್...
ಹಸಿರ ಉಸಿರ ಮಧ್ಯ ಪ್ರೀತಿಯ ಕವನ. ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ. ನಲಿವ ಜೋಡಿಗೆ ವಿರಹದ ಅಂತರ. ನಿನ್ನ ನೆನಪಿಗೆ ಮೋಹದ ಲೇಪನ. ಆದ್ರೆ, ಒಲಿದ ಕವನಕ್ಕೆ... -ರೇವಣ್...
ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ. ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ. ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ. ನಲಿದು, ಒಲಿದು...ನಿನ್ನಡೆಗೆ ಬಂದರ...