ಭಾಗ - ೩: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ - ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ!
ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ,...