ಭಾಗ - ೫ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....!
ಚಿತ್ರಗಳು: ಬಾಬಿಂಗ್ಟನ್ ಮೆಕಾಲೆ, ಝಚರಿ ಮೆಕಾಲೆ, ವಿಶ್ವನಾಥ ಸತ್ಯನಾರಾಯಣ. ಕೃಪೆ: ಗೂಗಲ್ ಥಾಮಸ್ ಬಾಬಿಂಗ್ಟನ್ ಮೆಕಾಲೆಯ ತಂದೆ ಝಚರಿ ಮೆಕಾಲೆ ಕ್ರೈಸ್ತಮತ ಪ್ರಚಾರಕ. ಮತಾಂತರದ ಮೂಲಕ ಪ್ರಪಂಚದಲ್ಲಿರುವ ಉಳಿದೆ...