ಭಾಗ - ೭ ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು! (ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ)
ಆರ್. ಕೆ. ಲಕ್ಷ್ಮಣ್ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್ ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ...