ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವಿಡಂಬನೆ

ವಿಡಂಬನೆ

೧೬ ಲೇಖನಗಳು

ಅತೀತ - ನಾಟಕ ವಿಮರ್ಶೆ

ಸಚಿನ್.ಎಲ್.ಎಸ್ ಡಿಸೆಂ ೦೩ ಬ್ಲಾಗ್ ೨೩೯ ವೀಕ್ಷಣೆಗಳು

ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವ...

ಮಂಕನಿಗೆ ಹಾರ ಹಾಕಿದರು!

kavinagaraj ಜೂನ್ ೦೪ ಬ್ಲಾಗ್ ೯೬ ವೀಕ್ಷಣೆಗಳು

  ___LINK_OPEN_href="http://1.bp.blogspot.com/-zjcvsID-2iM/T8XiLQ0IYZI/AAAAAAAAB0U/_eWypbuFWKc/s1600/sanman.bmp" imageanchor="1"___      ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ...

ರಸ್ತೆಗಳ ನಾಗರಿಕ ಉಪಯೋಗಗಳು

prasca ಜುಲೈ ೦೩ ಬ್ಲಾಗ್ ೯೮ ವೀಕ್ಷಣೆಗಳು

ಇದು ಬೆಂಗಳೂರಿಗರಿಗೆ ಹೆಚ್ಚು ಅನ್ವಯಿಸುತ್ತಾದರೂ ಅನ್ಯರೇನೂ ಹೊರತಲ್ಲ. ರಸ್ತೆಗಳ ಉಪಯೋಗವೇನು ಎಂದಾಕ್ಷಣ ಹೊಳೆಯುವುದು ಕೇಳುಗನಿಗೆ ತಲೆಕೆಟ್ಟಿರಬಹುದು ಎಂಬ ಅನುಮಾನ, ಇರಲಿಬಿಡಿ ನಾನು ಮಾಡಿರುವ ಪಟ್ಟಿ ಓದಿದ ಮೇಲೆ ನಿಮ್ಮ...

ಗೌಡರು ಬಂದರು

kavinagaraj ಜೂನ್ ೨೪ ಬ್ಲಾಗ್ ೧,೪೭೨ ವೀಕ್ಷಣೆಗಳು

<strong>                   ಗೌಡರು ಬಂದರು</STRONG>   ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ| ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||   ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ...

ಅತಿಥಿ ದೇವೋ ಭವ!

prasca ಮಾರ್ಚ್ ೨೪ ಬ್ಲಾಗ್ ೧,೮೦೬ ವೀಕ್ಷಣೆಗಳು

ಕಸಬ್ ಗೆ ಪತ್ರಕರ್ತರ ಪ್ರಶ್ನೆ:ಈ ಭಾರತದ ದೇಶದ ಬಗ್ಗೆ ನಿನಗೇನನಿಸುತ್ತೆ? ಕಸಬ್: ಈಗ ನನಗೆ ಅರಿವಿಗೆ ಬರ್ತಿದೆ ಯಾಕೆ ಈ ದೇಶವನ್ನು ಎಲ್ಲರೂ ಮಹಾನ್ ಎನ್ನುತ್ತಾರೆ. ಪತ್ರಕರ್ತರು: ಓಹ್ ಹೇಗೆ? ಕಸಬ್: ನನಗೀಗ ಅರ್ಥವಾಗಿದೆ...

ಅಂತರಾಷ್ಟ್ರೀಯ ಗಡಿ ಅಕ್ರಮವಾಗಿ ದಾಟಿದ್ರೆ ಏನಾಗುತ್ತೆ!?

ರಾಕೇಶ್ ಶೆಟ್ಟಿ ಫೆಬ್ರ ೧೮ ಬ್ಲಾಗ್ ೨,೬೬೧ ವೀಕ್ಷಣೆಗಳು

ವಿವಿಧ ದೇಶಗಳ ಗಡಿ ಅಕ್ರಮವಾಗಿ  ದಾಟಿದ್ರೆ ಏನಾಗುತ್ತೆ ಅನ್ನೋ ಮಿಂಚೆಯೊಂದು ಬಂದಿತ್ತು.  ಉತ್ತರ ಕೊರಿಯಾದ ಅಕ್ರಮವಾಗಿ ಗಡಿ ದಾಟಿದ್ರೆ ೧೨ ವರ್ಷ ಜೀತ!ಇರಾನ್ ಗಡಿ ಅಕ್ರಮವಾಗಿ ದಾಟಿದ್ರೆ ಯಾವಾಗ ಹೊರಗೆ ಬಿಡ್ತಾರೋ ಗೊತ್ತಿ...

ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು....!!

ShivaRam H ಜನ ೧೬ ಬ್ಲಾಗ್ ೯೨೫ ವೀಕ್ಷಣೆಗಳು

ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗ...

ತ್ರಿ-ವಾರಿಯೂ ಆಚಾರ್ಯ ರೇಣುಕರೂ...

ನಗೆ ಸಾಮ್ರಾಟ್ ಜನ ೦೪ ಬ್ಲಾಗ್ ೧,೫೮೭ ವೀಕ್ಷಣೆಗಳು

(ನಗೆನಗಾರಿ ಅರಾಜಕೀಯ ಬ್ಯೂರೊ) ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊ...

ಕಸಬ್ ತಂದೆಯ ಸಂದರ್ಶನ !!!

prasca ನವೆಂ ೨೬ ಬ್ಲಾಗ್ ೧,೯೪೩ ವೀಕ್ಷಣೆಗಳು

ರವಿ ಬೆಳಗೆರೆಯವರ ಮುಸ್ಲಿಂ ಪುಸ್ತಕ ಓದಿದ ಮೇಲೆ ನನಗ್ಯಾಕೊ ಒಮ್ಮೆ ಯಾರಾದ್ರೂ ಭಯೋತ್ಪಾದಕನನ್ನು ಸಂದರ್ಶಿಸಲೇಬೇಕೆಂಬ ಆಸೆ ಒಳಗೆ ಕೊರೆಯುತ್ತಿತ್ತು. ಕೊನೆಗೂ ಮನೆಯವರ್ಯಾರಿಗೂ ಹೇಳದೆ ಹೊರಟೇ ಬಿಟ್ಟೆ. ಎಲ್ಲಿಗ್ ಹೋಗೋದು ಎನ್...

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

ನಗೆ ಸಾಮ್ರಾಟ್ ನವೆಂ ೦೫ ಬ್ಲಾಗ್ ೧,೫೫೧ ವೀಕ್ಷಣೆಗಳು

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ) ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘ...

ರಿಸೆಶ್ಶನ್ ಆನ್ ಬಾವಿಕಟ್ಟೆ..

ಮಂಸೋರೆ ಮಾರ್ಚ್ ೨೪ ಬ್ಲಾಗ್ ೨,೯೨೦ ವೀಕ್ಷಣೆಗಳು

ರಾಮಕ್ಕ : ಲಕ್ಷ್ಮಿ ಆಯ್ತ ಮನೆ ಕೆಲ್ಸಾ ಎಲ್ಲಾ .. ಲಕ್ಷ್ಮಿ : ಆಯ್ತು ರಾಮಕ್ಕ.. ಹೊಲಕ್ಕೆ ಬುತ್ತಿ ತಗೊಂಡು ಹೋಗ್ಬೇಕು... ಮನೇಲಿ ಒಂಚೂರು ನೀರಿರ್ಲಿಲ್ಲಾ... ಅದ್ಕೆ ನಮ್ಮ male ಗೆ mail ಕಳಿಸಿ ಹಗ್ಗ ತರಕ್ಕೆ ಹೇಳ್ದೆ....

ತೊಣಚಿ ಡೈರಿ

ನಗೆ ಸಾಮ್ರಾಟ್ ಮಾರ್ಚ್ ೧೬ ಬ್ಲಾಗ್ ೧,೫೦೮ ವೀಕ್ಷಣೆಗಳು

<h3>ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ</h3> ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕ...

ವಿಶ್ವಾಸಮತ: ಆನೆಗೆ ಅನ್ಯಾಯ!

ನಗೆ ಸಾಮ್ರಾಟ್ ಜುಲೈ ೨೪ ಬ್ಲಾಗ್ ೧,೪೯೪ ವೀಕ್ಷಣೆಗಳು

(ನಗೆ ನಗಾರಿ ರಾಜಕೀಯ ಬ್ಯೂರೋ) ಕೇಂದ್ರದಲ್ಲಿ ಅಣುಮಾನ, ಅಣುನಯನ, ಅಣುರಾಗಗಳಿಂದಾಗಿ ಯು.ಪಿ.ಎ ಸರ್ಕಾರದ ಬುಡ ಅಲ್ಲಾಡಿ ಹೋಗಿ ಜಂಗಲ್ ರಾಜ್‌ನಲ್ಲಿನ ಕುರ್ಚಿಯಿಂದ ಸಿಂಗರ್ರು ಕೆಳಕ್ಕೆ ಜಿಗಿಯಬೇಕಾದ ಸಂದರ್ಭ ಬಂದದ್ದೂ, ಅನಂತ...