DLI ಪುಸ್ತಕನಿಧಿ - ಮಾಸ್ತಿಯವರ ಭಾರತತೀರ್ಥ (ಮಹಾ)ಭಾರತದ ಸಾರಸಂಗ್ರಹ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು "ಆದಿಕವಿ ವಾಲ್ಮೀಕಿ" ಪುಸ್ತಕದಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಪ್ರಯತ್ನ ಮಾಡಿರುವಂತೆ "ಭಾರತತೀರ್ಥ" ಪುಸ್ತಕದಲ್ಲಿ ಮಹಾಭಾರತದ ಸಾರವನ್ನು ಸಂಗ್ರಹಿಸಲು ಪ್ರಯತ್ನಮಾಡಿದ್ದಾರೆ. ...