ಹಂಪಿ ಸಂಗೀತ ಮಂಟಪ ಮುರಿದು ಬಿದ್ದಿದೆ ** ಅಂತೆ **
ಇದು ನಿಜವೇ? ಕೇಳಿ ತುಂಬ ಬೇಜಾರು ಆಯಿತು ಆದ್ರೆ ನಂಬಕ್ಕೆ ಆಗ್ತ ಇಲ್ಲ... ಹಂಪಿ ಹತ್ತಿರ ಇರೋವ್ರು /ಇತ್ತೀಚೆಗೆ ನೋಡಿದವರು ಸ್ವಲ್ಪ ಹೇಳ್ತೀರಾ?? --ಸಿರಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧ ಲೇಖನಗಳು
ಇದು ನಿಜವೇ? ಕೇಳಿ ತುಂಬ ಬೇಜಾರು ಆಯಿತು ಆದ್ರೆ ನಂಬಕ್ಕೆ ಆಗ್ತ ಇಲ್ಲ... ಹಂಪಿ ಹತ್ತಿರ ಇರೋವ್ರು /ಇತ್ತೀಚೆಗೆ ನೋಡಿದವರು ಸ್ವಲ್ಪ ಹೇಳ್ತೀರಾ?? --ಸಿರಿ