ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಗು

ಮಗು

೧೦ ಲೇಖನಗಳು

ಜ್ಞಾನೋದಯ

ಶ್ರೀನಿವಾಸ್ ಜೂನ್ ೧೦ ಬ್ಲಾಗ್ ೧೧೭ ವೀಕ್ಷಣೆಗಳು

ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧)

ಅಮ್ಮನ ಕೋಪ...

ಶ್ರೀನಿವಾಸ್ ಜನ ೧೯ ಬ್ಲಾಗ್ ೨,೪೪೨ ವೀಕ್ಷಣೆಗಳು

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು...

ಮಗುವಾಗುವಾಸೆ

ಹರಿಹರಪುರಶ್ರೀಧರ್ ಜನ ೦೨ ಬ್ಲಾಗ್ ೧,೨೪೮ ವೀಕ್ಷಣೆಗಳು

ಮಗುವಾಗುವಾಸೆ
ಮನದೊಳಗೆ ಮಡುಟ್ಟಿರುವ
ವಿಷಯ-ವಿಷವ
ಹೊರಗಟ್ಟಿ
ಮಗುವಾಗುವಾಸೆ|
ಗತ್ತು ಗಮ್ಮತ್ತುಗಳ
ಕಿತ್ತೆಸೆದು
ಬೆತ್ತಲಾಗುವಾಸೆ|
ಅಳುಕು ತಳುಕುಗಳ

ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)

ಚಾಮರಾಜ ಸವಡಿ ಜುಲೈ ೦೮ ಬ್ಲಾಗ್ ೧,೫೫೭ ವೀಕ್ಷಣೆಗಳು

ನನ್ನ ಮೊದಲ ಮಗಳು ಗೌರಿ ಹುಟ್ಟಿದ್ದು ೨೦೦೨ರ ಏಪ್ರಿಲ್ ೧೯ರಂದು. ಹಿಂದಿನ ರಾತ್ರಿಯೇ ರೇಖಾಳಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದಾಗಲಿ, ಬೆಳಿಗ್ಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಗಲಿ ಯಾರೂ ನನಗೆ ಹೇಳಿರಲಿಲ್ಲ. ಆ...

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

ಗೌರಿ ಬ್ಲಾಗ್ ಜೂನ್ ೩೦ ಬ್ಲಾಗ್ ೨,೮೨೮ ವೀಕ್ಷಣೆಗಳು

ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್...

ಸಿರಿ

ವಸಂತ್ ಕಜೆ (Vasanth Kaje) ಮೇ ೧೨ ಬ್ಲಾಗ್ ೧,೭೨೪ ವೀಕ್ಷಣೆಗಳು

ನನ್ನ ಸಹೋದ್ಯೋಗಿ ರಾಘವೇಂದ್ರ ರಾವ್ ಅವರ ಮಗಳು ’ಸಿರಿ’. ವಂದನೆಗಳು,   ವಸಂತ್ ಕಜೆ.

ಹುಸಿ ಮುನಿಸಿನ ಹುಡುಗಿ

ವಸಂತ್ ಕಜೆ (Vasanth Kaje) ಮೇ ೦೭ ಬ್ಲಾಗ್ ೩,೦೪೭ ವೀಕ್ಷಣೆಗಳು

ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸ...