ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನನ್ನ ಈ ಬ್ಲಾಗ್ ನಲ್ಲಿ ನನ್ನದೇ ಭಾವಗಳ ಒಂದಿಷ್ಟು ಕವನಗಳು

ನನ್ನ ಈ ಬ್ಲಾಗ್ ನಲ್ಲಿ ನನ್ನದೇ ಭಾವಗಳ ಒಂದಿಷ್ಟು ಕವನಗಳು

೧ ಲೇಖನಗಳು

ಜ್ಞಾನೋದಯ

ಡಾ| ಜ್ಞಾನದೇವ್ ಮೊಳಕಾಲ್ಮುರು ಅಕ್ಟೋ ೧೭ ಬ್ಲಾಗ್ ೪೬ ವೀಕ್ಷಣೆಗಳು

ನಾ ನಿನ್ನ ಪ್ರೀತಿಸಿದೆನೀನೂ ಪ್ರೀತಿಸಿದೆಕೊನೆತನಕ ಹೆಜ್ಜೆ ಹಾಕುವೆಎ೦ದು ಎದೆಯುಬ್ಬಿಸಿನೀಡಿದೆ ವಾಗ್ದಾನಅದು ಬರೀ ವಾಗ್ದಾನವಾಗೇಉಳಿಯಿತುಆ ಹೆಜ್ಜೆಗಳು ನನ್ನ ಮು೦ದೆ ಮೂಡಲೇ ಇಲ್ಲಹಿ೦ದೆಯೇ ನಿಗೂಢವಾದವುಯಾವ ಸುಳಿವೂ ನೀಡದೇ....