ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ಬೇಕಿಲ್ಲ
ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೩ ಲೇಖನಗಳು
ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವ...
ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ? ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ... ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ. ಕೆಲತಿಂಗಳುಗಳಿಂದ ಪೂರ್ವದ ಕಡೆ...
ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ...
ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶ...
ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ...
"ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು ಕೊಳ್ಳೆಹೊಡೆ...
೧) ದಿನಾ ಪೂರ ಇದು ನನ್ನ ಮೊಬೈಲ್ನಲ್ಲಿರಬೇಕು. ೨) ನಂತರ ಕಣ್ಣಿಗೆ ಸುಂದರ ಚಿತ್ರ ಕಂಡ್ರೆ ಇದು ನನ್ನ ಕ್ಯಾಮೆರಾದಲ್ಲಿರಬೇಕು. ೩) ಕಾರ್ ಡ್ರೈವ್ ಮಾಡ್ಬೇಕಿದ್ರೆ, ಇದರಲ್ಲಿರೋ ಹಾಡುಗಳನ್ನ ಕಾರಿನ ಮ್ಯೂಸಿಕ್ ಪ್ಲ...
ಅಲ್ಲಾವುದ್ದೀನನ ಹಾರೋ ಹಾಸಿಗೆ ಗೊತ್ತಿರ್ಬೇಕಲ್ವಾ? ಅದು ಇನ್ನು ಇದೆ ಅಂದ್ರೆ ನಂಬ್ತೀರಾ? ನಂಬ್ಲೇ ಬೇಕು ಅಂತ ಸುದ್ದಿ ಬಂದಿದೆ. ಹೌದು.. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇದರ ಮೇಲೆ ಕುಳಿತು ಸವಾರಿ ಕೂಡ ಮಾಡಿರೋ...
___LINK_OPEN_href="http://en.wikipedia.org/wiki/STS-125" target="_blank"___ಅಟ್ಲಾಂಟಿಸ್ (STS-125) ಮತ್ತು ___LINK_OPEN_href="http://en.wikipedia.org/wiki/Hubble_Space_Telescope" target...
ಓಪನ್ ಆಫೀಸ್ ಗೆ ಮೇಕಪ್ ಮಾಡ್ತಾರಂತೆ ಹೌದು ಓಪನ್ ಆಫೀಸ್ ಸಮುದಾಯದ ಸದಸ್ಯರು ಈಗಾಗ್ಲೇ ಸ್ವಲ್ಪ ಮೇಕಪ್ ಹಚ್ಚೋಣ, ಅದು ಹೇಗಿರ್ಬೇಕು ಅಂತ ರಿಪೋರ್ಟ್ ಕೂಡ ರೆಡಿ ಮಾಡ್ಕೊಂಡು ಅದನ್ನೆಲ್ಲಾ ___LINK_OPEN_href="http:...
<strong>ಗೂಗಲ್ ನ ಮೊರೊಕ್ಕೊ ವೆಬ್ಸೈಟ್ ಹ್ಯಾಕ್ ಆಗಿತ್ತಂತೆ</strong>
ಸಂಪದ ಕನ್ನಡದ ಎಲ್ಲ ಕಮ್ಯುನಿಟಿ ತಾಣಗಳಿಗಿಂತ ವಿಶೇಷವಾಗಿದೆ. ಆದರೆ ಪ್ರತೀ ಬಾರಿಯೂ ನಮ್ಮ ಬರಹಗಳಿಗೆ ಪ್ರತಿಕ್ರಿಯೆ ಬಂದಾಗ ಅದು ಒಳಪೆಟ್ಟಿಗೆ (inbox) ಗೆ ಹೋಗುತ್ತೆ..... ಇದರ ಬದಲು IE ಯ ಟೂಲ್-ಬಾರ್ ನಲ್ಲೇ ನಮ್ಮ ಬರಹಗ...
'ಟೆಕ್ ಸಂಪದ'ದ ಒಟ್ಟಾರೆ ವಿಶನ್ನಿನ ಹಿಂದಿರುವ ಮನಸ್ಸು ಹಾಗೂ ಯೋಜನೆಯ ಟೀಮ್ ಲೀಡರ್ ಸಂಪದದ ಗೆಳೆಯ ಮುರಳಿ. ನಿತ್ಯ "ಲೇ, ಬೇಗ ರೆಡಿ ಮಾಡೋ - ಇದು ಇಂಪಾರ್ಟೆಂಟು" ಅನ್ನುತ್ತ ಕೆಲಸವನ್ನು push ಮಾಡುವವ ಇವನೆ. ಟೆಕ್ ಸಂಪದಕ್...