ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನ

ಚಿಂತನ

೧೨ ಲೇಖನಗಳು

ಯಕ್ಷಗಾನ, ಇಂದು ನಮ್ಮಿಂದ ನಿಧಾನವಾಗಿ ಮರೆಯಾಗುತ್ತಿದೆಯೇ?

ಮಂಜು ಹಿಚ್ಕಡ್ ಡಿಸೆಂ ೨೫ ಬ್ಲಾಗ್ ೯೭ ವೀಕ್ಷಣೆಗಳು

ಜನವರಿ ೨೬ ಹತ್ತಿರ ಬರುತ್ತಿದ್ದಂತೆ ನನಗೆ ನೆನಪಾಗುವುದು ನಮ್ಮೂರಲ್ಲಿ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದೊಡನೆ, ನಮ್ಮೂರಲ್ಲಿ ಯಾವ ಪ್ರಸಂಗ ನಡೆಯಲಿದೆ, ಅದರಲ್ಲಿ ಯಾರು - ಯಾರು ಭಾಗವಹಿಸುತಿದ್ದ...

ಇಹದಲ್ಲೇ ಸತ್ತವನು ಮತ್ತೆ ಹುಟ್ಟಲಾರನೇ...?

ShivaRam H ಜನ ೧೬ ಬ್ಲಾಗ್ ೯೯೬ ವೀಕ್ಷಣೆಗಳು

ದೇವರನ್ನು ಪೂಜಿಸುವುದು ಸುಲಭ.ಆದರೆ,ಪ್ರೀತಿಸುವುದು ಕಷ್ಟ.ಭಕ್ತಿಯಲ್ಲಿ ನವ ವಿಧವೆಂದು ಶ್ರೀಮಧ್ಬಾಗವತವು ಹೇಳುತ್ತದೆ.ಶ್ರವಣ,ಕೀರ್ತನ,ವಿಷ್ಣು ಸ್ಮರಣ,ಪಾದ ಸೇವನ,ಅರ್ಚನ,ವಂದನ,ದಾಸ್ಯ,ಆತ್ಮ ನಿವೇದನ ಇವುಗಳಲ್ಲಿ ಎರಡನೆಯದೇ ಭ...

ಗಾಂಧಿಜೀ ಉಪ್ಪು ಬಿಟ್ಟರೆ, ಅವರು...?!

vinayaka ಮಾರ್ಚ್ ೨೮ ಬ್ಲಾಗ್ ೧,೩೭೫ ವೀಕ್ಷಣೆಗಳು

ಗಾಂಧಿಜೀ ಒಂದು ಹೊತ್ತು ಉಪವಾಸವಿದ್ದರೆ ಅವರದ್ದು ಒಂದು ದಿನ ಉಪವಾಸ! ಗಾಂಧಿ ನೀರು ಬಿಟ್ಟರೆ ಇವರು ಅನ್ನವನ್ನೂ ಬಿಟ್ಟರೂ! ಗಾಂಧಿ ಉಪ್ಪು ತ್ಯಜಿಸಿದರೆ ಇವರು ಅದರ ಜೊತೆ ಹುಳಿ ಖಾರಗಳನ್ನು ತ್ಯಜಿಸಿದರು!ಹೌದು ಅವರೆಲ್ಲಾ ಪಕ್...

ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

ಶ್ರೀಕಾಂತ ಮಿಶ್ರಿಕೋಟಿ ಜನ ೩೦ ಬ್ಲಾಗ್ ೧,೬೯೧ ವೀಕ್ಷಣೆಗಳು

"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್...

’ಸಿನಿಮಾ ಇನ್ನೂ ಮುಗಿದಿಲ್ಲ !’

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೯ ಬ್ಲಾಗ್ ೧,೪೩೨ ವೀಕ್ಷಣೆಗಳು

"ಜೀವನ ಸಿನಿಮಾದ ಹಾಗೆ ! ಸುಖಾಂತವೇ ಆಗೋದು ... ಒಂದು ವೇಳೆ ಸುಖ ಆಗ್ಲಿಲ್ಲ ಅನ್ಸಿದ್ರೆ ... ತಿಳ್ಕೊಳ್ಳಿ ಸಿನಿಮಾ ಇನ್ನೂ ಮುಗ್ದಿಲ್ಲ ! " ಇದು ’ಓಂ ಶಾಂತಿ ಓಂ’-ಹಿಂದಿ ಸಿನೇಮಾದಲ್ಲಿನ ಒಂದು ಡೈಲಾಗ್ . ಇನ್ನ...

ದೇವರು ಮತ್ತು ನಾವು

ShivaRam H ಜುಲೈ ೨೭ ಬ್ಲಾಗ್ ೧,೪೫೮ ವೀಕ್ಷಣೆಗಳು

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ.  ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ...

ಹೊಸ ಚಿಗುರು-ಹಳೆ ಬೇರು

ShivaRam H ಜುಲೈ ೧೮ ಬ್ಲಾಗ್ ೧,೪೬೫ ವೀಕ್ಷಣೆಗಳು

ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ.  ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ...

ಜೀವನ-ಚೇತನ-2

ShivaRam H ಜುಲೈ ೦೨ ಬ್ಲಾಗ್ ೧,೧೪೭ ವೀಕ್ಷಣೆಗಳು

ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ...

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!

ShivaRam H ಜೂನ್ ೨೨ ಬ್ಲಾಗ್ ೧,೦೮೭ ವೀಕ್ಷಣೆಗಳು

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!
ಅವು ನಾವು ಕಂಡಂತೆ ತಿಳಿದಂತೆಯೆ ಆಗಿವೆಯಷ್ಟೇ.
ಸೂರ್ಯನನ್ನು ಇದ್ದಂತೆಯೆ ನೋಡುವುದೆಂದರೆ
ಅಹರ್ನಿಶಿ ಬದುಕಿನಲ್ಲಿ ಬೆಳಕು ಕಂಡಂತೆಯೆ ಸರಿ.
ಅದಕ್ಕಾಗಿಯೆ ನಾವು ಕಾ...

ಪುಸಕನಿಧಿ - ಪಾಲಿ ಪಬ್ಬ ಪುಷ್ಪಾಂಜಲಿ - ಇನ್ನಷ್ಟು

ಶ್ರೀಕಾಂತ ಮಿಶ್ರಿಕೋಟಿ ಮೇ ೧೯ ಬ್ಲಾಗ್ ೧,೦೦೮ ವೀಕ್ಷಣೆಗಳು

ಪಾಲಿ ಪಬ್ಬ ಪುಷ್ಪಾಂಜಲಿ ( ಜೀ.ಪಿ. ರಾಜರತ್ನಂ) ಎನ್ನುವ ಪುಸ್ತಕದಿಂದ ಇನ್ನಷ್ಟು . ಯಾವುದನ್ನು ಮಾಡಿ ಅನುತಾಪ ಪಡುವನು ಯಾವುದರ ಪಕ್ವ ಫಲವನ್ನು ಅಳುತ್ತ ಕಣ್ಣೀರಿನೊಂದಿಗೆ ಅನುಭವಿಸುವನು - ಮಾಡಿದ ಆ ಕೆಲಸ ಒಳ್ಳೆಯದ...

ಪುಸ್ತಕ ನಿಧಿ - ಒಂದು ಒಳ್ಳೆಯ ಪಾಲಿ ಪುಸ್ತಕ ( ರಾಜರತ್ನಂ ರದು)

ಶ್ರೀಕಾಂತ ಮಿಶ್ರಿಕೋಟಿ ಮೇ ೧೮ ಬ್ಲಾಗ್ ೧,೨೯೧ ವೀಕ್ಷಣೆಗಳು

ಸತ್ಯ ಹೇಳಿದರೆ , ಕೋಪಿಸದಿದ್ದರೆ , ಬೇಡಿದಾಗ ಕೊಂಚವಾದರೂ ಕೊಟ್ಟರೆ , ಈ ಮೂರು ಮೆಟ್ಟಲುಗಳಲ್ಲಿ ದೇವತೆಗಳ ಸಮೀಪ ಹೋಗುವನು. ಅಪ್ರಮಾದವು ಅಮೃತಕ್ಕೆ ದಾರಿ ಅಪ್ರಮಾದವು ಮೃತ್ಯುವಿಗೆ ದಾರಿ ಅಪ್ರಮತ್ತರು ಸಾಯುವದಿ...