ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿತ್ರ ಪುಟ

ಚಿತ್ರ ಪುಟ

೨೮ ಲೇಖನಗಳು

ಟೈರೇ ಹಾಸಿಗೆ, ಮಡ್ ಗಾರ್ಡೇ ಹೊದಿಕೆ...

ಪಾಲಚಂದ್ರ ನವೆಂ ೨೮ ಬ್ಲಾಗ್ ೧೧೧ ವೀಕ್ಷಣೆಗಳು

___LINK_OPEN_title="DSC00267_ by Palachandra, on Flickr" href="http://www.flickr.com/photos/palachandra/6410189927/"___

ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

ಪಾಲಚಂದ್ರ ಜನ ೧೭ ಬ್ಲಾಗ್ ೧೦೫ ವೀಕ್ಷಣೆಗಳು

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ...

ನೀರ್ಕಾಗೆ

ಪಾಲಚಂದ್ರ ಜನ ೦೩ ಬ್ಲಾಗ್ ೯೨ ವೀಕ್ಷಣೆಗಳು

___LINK_OPEN_title="DEC2010_KOTA_CORMORANT_02 by Palachandra, on Flickr" href="http://www.flickr.com/photos/palachandra/5319635652/"___ ___LINK_OPEN_title="DEC2010_KOTA_CORMORANT_1...

ಮಳೆಗಾಲದ ಸೈಕಲ್ ಸವಾರಿ

ಪಾಲಚಂದ್ರ ಆಗಸ್ಟ್ ೧೨ ಬ್ಲಾಗ್ ೮೬ ವೀಕ್ಷಣೆಗಳು

ಕಳೆದ ವರ್ಷದ ಮಳೆಗಾಲ ಮುಗಿಯುತ್ತಾ ಬಂದ ಸಮಯ. ಹಾಸನದಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆ ಮುಗಿಸಿ ಊರಿಗೆ ಹೊರಟಿದ್ದೆ. ಶಿರಾಡಿ ಘಾಟಿ, ಮಧ್ಯಾಹ್ನ ೩ರ ಸಮಯ, ಸುತ್ತ ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ, ಸೋನೆ ಮಳೆ, ಸ್ವಚ್...

ಆಸರೆ

ಪಾಲಚಂದ್ರ ಆಗಸ್ಟ್ ೦೩ ಬ್ಲಾಗ್ ೧,೪೧೭ ವೀಕ್ಷಣೆಗಳು

  ನಿಸರ್ಗದಂತೆಯೇ ಮಾನವ ಸಂಬಂಧಗಳೂ ಮಧುರವಾದುದಲ್ಲವೇ?

ಬೆಳಕಿನ ಜಾಡು ಮತ್ತು ದುಗ್ಗಪ್ಪನ ಕಟ್ಟೆ

ಪಾಲಚಂದ್ರ ಜೂನ್ ೩೦ ಬ್ಲಾಗ್ ೧,೯೫೨ ವೀಕ್ಷಣೆಗಳು

ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆ...

ಕಾಫೀ ಬೀಜ ಗೇರುವಾಗ

ಪಾಲಚಂದ್ರ ಜೂನ್ ೨೪ ಬ್ಲಾಗ್ ೨,೫೪೮ ವೀಕ್ಷಣೆಗಳು

ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ...   ಮೊದಲ...

ಇದೇನು? ಗುರುತಿಸಬಲ್ಲಿರಾ...

ಪಾಲಚಂದ್ರ ಜೂನ್ ೨೨ ಬ್ಲಾಗ್ ೧,೮೯೧ ವೀಕ್ಷಣೆಗಳು

ಈ ಚಿತ್ರದಲ್ಲಿ ಕಾಣಿಸ್ತಾ ಇರೋದು ಹಿಂದನ ಕಾಲದಲ್ಲಿ ಬಳಕೆಯಲ್ಲಿದ್ದ ಒಂದು ಅಳತೆ, ಏನು ಅಂತ ಹೇಳಿ ನೋಡೋಣ...   ___LINK_OPEN_title="CSC_6385 by Palachandra, on Flickr" href="http://www.flickr.com/pho...

ಸಮ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ

ಪಾಲಚಂದ್ರ ಜೂನ್ ೧೦ ಬ್ಲಾಗ್ ೯೩೮ ವೀಕ್ಷಣೆಗಳು

ಕಳೆದ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ತಂಡವೊಂದು - ವಿವೇಕ ಜೂನಿಯರ್ ಕಾಲೇಜು, ಕೋಟದಲ್ಲಿ ನಡೆಸಿದ ನಾಟಕದ ಒಂದು ದೃಷ್ಯ. ಧಾರವಾಡದ ’ನೀನಾಸಂ’ ತಂಡವೊಂದರಿಂದ ನಾಟಕ ಪ್ರದರ್ಶನ ಅಂತ ಕುಣಿದಾಡಿಕೊಂಡು ಹ...

ನಿದ್ದೆಯ ಅಂದ

ಪಾಲಚಂದ್ರ ಜೂನ್ ೦೯ ಬ್ಲಾಗ್ ೧,೫೩೫ ವೀಕ್ಷಣೆಗಳು

ಕಳೆದವಾರ ಬನವಾಸಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ. ೯ ನೇ ಶತಮಾನದಷ್ಟು ಹಳೆಯದಾದ ದೇವಸ್ಥಾನದ ಗೋಡೆಯ ಮಯ್ವಳಿಕೆ ಚಿತ್ರಕ್ಕೆ ಹಿನ್ನೆಲೆ ಒದಗಿಸಿದರೆ, ಚಿತ್ರದ ವಿಷಯವಾದ ನಿಶ್ಚಿಂತೆಯಿಂದ ಮಲಗಿರುವ ಮಗು ಪ್ರ...

ಎಲ್ಲಿಗೋ ತಿರ್ಗಾಟ

ಪಾಲಚಂದ್ರ ಜನ ೨೫ ಬ್ಲಾಗ್ ೨,೨೧೨ ವೀಕ್ಷಣೆಗಳು

ಶುಕ್ರವಾರ ನಾನು, ಹರಿ ಪ್ರಸಾದ್ ನಾಡಿಗರು ಕ್ಯಾಮರಾ, ಲೆನ್ಸು ಅಂತ ಚಿಕ್ಕಪೇಟೆ ಅಲೀತಾ ಇರ್ಬೇಕಾದ್ರೆ ನನ್ನ ಫ್ರೆಂಡಿನ ಫೋನ್ ಬಂತು. ಸ್ಕಂದ: ಎಲ್ಲಿದೀಯ ನಾನು: ಚಿಕ್ಕ ಪೇಟೆ ಸ್ಕಂದ: ವೀಕೆಂಡ್ ಏನ್ ಪ್ಲಾನು ನಾನು: ಏನೂ...

ಮುಸ್ಸಂಜೆ ಮಾತು

ಪಾಲಚಂದ್ರ ಜೂನ್ ೨೩ ಬ್ಲಾಗ್ ೨,೬೪೧ ವೀಕ್ಷಣೆಗಳು

___LINK_OPEN_href="http://www.flickr.com/photos/palachandra/3653743329/" title="DSC_0793 by Palachandra, on Flickr"___ ಮಾರಿ ಕಣಿವೆಯ ಇನ್ನಷ್ಟು ಚಿತ್ರಗಳು:

ಹಿನ್ನೆಲೆಯಲೊಂದಾಗಿ

ಪಾಲಚಂದ್ರ ಜೂನ್ ೦೪ ಬ್ಲಾಗ್ ೩,೬೫೫ ವೀಕ್ಷಣೆಗಳು

ಹಸಿರಲ್ಲಿ ಹಸಿರಾದ ಮಿಡತೆ. <img src="http://sampada.net/files/images/DSC09932.JPG"> ಬಂಡೆಯ ಮೇಲ್ಮೈಗೂ ಓತಿಯ ಮೇಲ್ಮೈಯ ಲಕ್ಷಣಕ್ಕೂ ಇರುವ ಸಾಮ್ಯತೆ ಗಮನಿಸಿ <img src="http://sampada.net/fil...

ಜಟಕಾ ಕುದುರೆ ಹತ್ತಿ ಪ್ಯಾಟೆ ದಾರಿಲಿ

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೧೮ ಬ್ಲಾಗ್ ೨,೫೨೨ ವೀಕ್ಷಣೆಗಳು

ಇವತ್ತು ಆಫೀಸಿಗೆ ಬಂದದ್ದು ಮಧ್ಯಾನ್ಹ. ಕಾರ್ ಡ್ರೈವ್ ಮಾಡ್ಕೊಂಡು ಬಿಸಿಲಿನ ಬೇಗೆಯಲ್ಲಿ ಓವನ್ ಒಳಗೆ ಇರೋ ಆಭಾಸ. ಏ/ಸಿ ಹಿತ ಕೊಡ್ತಿರ್ಲಿಲ್ಲ. ಸೆಂಟ್ ಜೋಸೆಫ್ಸ್ ಕಾಲೇಜಿನ ಹಾಕಿ ಗ್ರೌಂಡ್ ಹತ್ರ ಇದ್ದ ಸಿಗ್ನಲ್ ನಲ್ಲಿ ಕಂಡ...

ರಥವನೆಳೆಯುವ ಬಾ!

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೧೨ ಬ್ಲಾಗ್ ೧,೮೪೦ ವೀಕ್ಷಣೆಗಳು

ಕ್ಯಾಮರಾ ಕೈಗೆ ಬಂದಾಗಲಿಂದ ಅದನ್ನ ಕ್ಲಿಕ್ಕಿಸಲಿಕ್ಕೆ ಬಿಟ್ರೆ ಬೇರೆ ಕಲಿತದ್ದು ಕಮ್ಮಿ. ಆದ್ರೂ ಆಗಾಗ ಅದರಲ್ಲಿ ತಗೆದ ಚಿತ್ರಗಳಲ್ಲಿ ಕೆಲವನ್ನ ಹೆಕ್ಕಿತೆಗೆದುನೋಡಿದಾಗ, ಚೆನ್ನಾಗಿದೆ ಅನ್ನಿಸಿದಾಗ ಇನ್ನೂ ಚೆನ್ನಾಗಿ ತಗೀಬಹ...

ಹೇನಾಯಣ

ಪಾಲಚಂದ್ರ ಜನ ೩೧ ಬ್ಲಾಗ್ ೨,೨೭೦ ವೀಕ್ಷಣೆಗಳು

<a href="http://www.flickr.com/photos/palachandra/3241630600/" title="DSC08839 by Palachandra, on Flickr"><img src="http://farm4.static.flickr.com/3431/3241630600_30ddb74d6b_m.jpg"...

ಕೆಂದೋಟದ ಕಂಪು

ಪಾಲಚಂದ್ರ ಜನ ೨೩ ಬ್ಲಾಗ್ ೨,೩೪೪ ವೀಕ್ಷಣೆಗಳು

<table border="0" width="500" align="center" cellpadding="0" cellspacing="0"> <tr> <td valign="top" colspan="3"> ದೊಡ್ಡ ದೊಡ್ಡ ಹೂಗಳಲಿ </td> </tr> <tr> <td valign="top" valign=...