ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆಗಳು

ಕವಿತೆಗಳು

೬ ಲೇಖನಗಳು

ನಮ್ಮ ಬದುಕು ನಮಗೆ.

ಮಂಜು ಹಿಚ್ಕಡ್ ಜನ ೦೨ ಬ್ಲಾಗ್ ೭೨ ವೀಕ್ಷಣೆಗಳು

ಕೆಸರಲ್ಲಿ ಅರಳಿನಿಂತ ಸುಮಕು ಒಂದು ಬದುಕಿದೆ. ಹೇಗೆ ಇರಲಿ ಅದರ ಬಾಳು ಅದಕೂ ಒಂದು ಹೆಸರಿದೆ.   ಅದರದಾದ ಬಣ್ಣವದಕೆ ಅದರದಾದ ಗಂಧವು. ಅದರದಾದ ರೂಪವದಕೆ ಅದರದಾದ ಚಂದವು.   ನಮ್ಮ ಬದುಕು ನಮಗೆ ಅದರ ಬದುಕು ಅದಕೆ...

ಕವಿತೆಯ ತಂತು

ಹೇಮ ಪವಾರ್ ಮಾರ್ಚ್ ೦೫ ಬ್ಲಾಗ್ ೪,೫೪೬ ವೀಕ್ಷಣೆಗಳು

ಪಲ್ಲವಿ ಸಂಪದದ ಇತಿಹಾಸ ಆಗಿಬಿಟ್ಟಿದ್ದಾರೆ. ಒಂದಷ್ಟು ಒಳ್ಳೆ ಚರ್ಚೆಗಳನ್ನು ಮಾಡಿ, ಲೇಖನಗಳನ್ನು ಬರೆದು, ಫಡಕ್ಕನೆ ಮಿಂಚಿದ್ದ ಅವರು, ಅದೇಕೋ ಇದ್ದಕ್ಕಿದ್ದಂತೆ ಸಂಪದ ಬಿಟ್ಟು ಹೊರನಡೆದರು. ಅವರು ಪ್ರಾರಂಭಿಸಿದ್ದ ’ಕವಿತೆ...

ಹೇ ನೀರೆ

Govardhana ನವೆಂ ೨೦ ಬ್ಲಾಗ್ ೮೧೦ ವೀಕ್ಷಣೆಗಳು

ಹೇ ನೀರೆ ನಿನ್ನದೆಂಥ ಗುಣ! ಬಾನಿಂದ ಹಾರುವಾಗ ಬಣ್ಣವಿಲ್ಲದೆ ಬಂದೆ ನೆಲ ಮುಟ್ಟಿ ಮಿಲನಗೊಂಡು ನೀ ರಂಗು ಪಡೆದೆ ಕಲ್ಲು ಮಣ್ಣಿನ ಹಾದಿ ಪಕ್ಕದಲಿ ಮನೆ ಕಟ್ಟಿ ಮಲಗಿದೆ ಹಳ್ಳ ಮುಚಿ ಕೆರೆಯ ತುಂಬಿ ಹಸಿರ ನೆನೆಸಿ ಓಡಿದೆ...

ಸಂಗಾತಿ

Govardhana ನವೆಂ ೨೦ ಬ್ಲಾಗ್ ೭೨೨ ವೀಕ್ಷಣೆಗಳು

ಮುಸುಕಿದ ಮಬ್ಬಿನಲಿ ಬೀಸುತಿದೆ ತಂಗಾಳಿ, ಹುಚ್ಚೆದ್ದ ಮನಕಿಲ್ಲಿ ಇಡುತಲಿದೆ ಕಚಗುಳಿ, ಮನಸಲ್ಲಿ ನೂರಾರು ಭಾವನೆಗಳರಲಿ, ಏಕಾಂತವೆ ತುಂಬಿದೆ, ನೀನಿಲ್ಲದೆ ಸಂಗಾತಿ. ಕಾಮನ ಬಿಲ್ಲೇರಿ ಆಡುವ ಬಾ ಜೋಕಾಲಿ, ಕಟ್ಟುವ ಮನೆ...

ಮೌನ

Govardhana ನವೆಂ ೨೦ ಬ್ಲಾಗ್ ೬೫೫ ವೀಕ್ಷಣೆಗಳು

ತೆರದ ತುಂಬು ಅರವಿಂದದಲಿ, ಮೊಗ್ಗು ಹೊವಾಗುವ ಹಾಗೆ, ತುಟಿಗಳೆರಡು ಹಾರ ಹೊಸೆದು, ನಿಘಂಟನ್ನೇ ಬರಿದು ಮಾಡುವ ಹಾಗೆ, ಮಾತನಾಡಿತು ನಿನ್ನ ಮೌನ. ಮುಳುಗು ಸೂರ್ಯನೆಡೆಗಿನ ನಯನ, ನೆನಪುಗಳ ಸಂಗ್ರಹಿಸುವ ಹಾಗೆ, ಒಮ್ಮೊಮ...

ಕನ್ನಡಮ್ಮನುತ್ಸವ

Govardhana ನವೆಂ ೦೭ ಬ್ಲಾಗ್ ೭೦೩ ವೀಕ್ಷಣೆಗಳು

ಭಾರತಿಯ ಮಗಳಿಗಿಂದು ಶುಭ ಪರ್ವದ ಉತ್ಸವ ಕನ್ನಡದ ಮನಸುಗಳಲಿ ದಿಬ್ಬಣ ಮಹೋತ್ಸವ ಅಲ್ಲಿ ನೋಡು ಆಕೆ ತೊಟ್ಟ ಅರಿಸಿನ ಕುಂಕುಮದ ಕೇತನ ಮೊಳಗಲಿ ಬೆಳಗಲಿ ನಮ್ಮ ತಾಯಿಯ ಚೇತನ ಭಾವದಲೆ ತುಂಬಿದೆ ಕಸ್ತೂರಿಯ ಕಂಪು ನುಡಿಯಲ್ಲ...