ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ತುಳು ಭಾಷೆ ಕಲಿಯಬೇಕಿದೆ ?

ತುಳು ಭಾಷೆ ಕಲಿಯಬೇಕಿದೆ ?

೧ ಲೇಖನಗಳು

ತುಳು ಭಾಷೆ

ಅರವಿಂದ್ ನವೆಂ ೨೮ ಬ್ಲಾಗ್ ೩,೭೮೮ ವೀಕ್ಷಣೆಗಳು

ನಿಮ್ಮಲ್ಲಿ ಯಾರಿಗಾದರೂ ತುಳು ಭಾಷೆ ಗೊತ್ತಿದ್ದರೆ ದಯವಿಟ್ಟು ಕಲಿಸಿಕೊಡಿ. ನಾವು ಕನ್ನಡದಲ್ಲಿ ೧ನೇ ತರಗತಿಯಲ್ಲಿ ಕಲಿತ ಹಾಗೆ ಅವನು ರಾಮ, ಅವಳು ಕಮಲ, ರಾಮನ ಮಗ ಭೀಮ, ಹೀಗೆ ಹೇಳಿಕೊಡಲು ಸಾಧ್ಯವೇ ??