ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಛಾಯಾಗ್ರಹಣ

ಛಾಯಾಗ್ರಹಣ

೭ ಲೇಖನಗಳು

ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

ಪಾಲಚಂದ್ರ ಜನ ೧೭ ಬ್ಲಾಗ್ ೧೦೫ ವೀಕ್ಷಣೆಗಳು

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ...

Eretmocera dioctis

ಪಾಲಚಂದ್ರ ಏಪ್ರಿಲ್ ೨೬ ಬ್ಲಾಗ್ ೩,೨೧೩ ವೀಕ್ಷಣೆಗಳು

ಪತಂಗಗಳ ಗುಂಪಿಗೆ ಸೇರಿದ ಈ ಕೀಟದ ವೈಜ್ಞಾನಿಕ ಹೆಸರು "Eretmocera dioctis". ಸುಮಾರು ೧ ಸೆ.ಮೀ.ನಷ್ಟು ಉದ್ದದ ಇದರ ಹೊಟ್ಟೆಯ ಭಾಗ ಕಿತ್ತಳೆ ಬಣ್ಣ, ರೆಕ್ಕೆಯ ಮುಂಭಾಗ ಕಂದು ಮತ್ತು ಹಳದಿ ಬಣ್ಣದಿಂದ ಕೂಡಿದ್ದರೆ, ಹಿಂಭಾಗ...

ಪ್ಯಾನಿಂಗ್

ಪಾಲಚಂದ್ರ ಮಾರ್ಚ್ ೩೧ ಬ್ಲಾಗ್ ೧,೬೬೯ ವೀಕ್ಷಣೆಗಳು

ವೀಡಿಯೋ ಚಿತ್ರೀಕರಣವಾದರೆ ಚಲಿಸುವ ವಸ್ತುವನ್ನು ಹಿಂಬಾಲಿಸಿ ಅದರ ಚಲನೆಯನ್ನು ಸೆರೆ ಹಿಡಿದು, ವೀಕ್ಷಕರ ಮನದಲ್ಲಿ ಆ ಚಲನೆಯ ಪರಿಣಾಮವನ್ನು ಬಿಂಬಿಸಬಹುದು. ಸ್ಥಬ್ದ ಛಾಯಾಗ್ರಹಣದಲ್ಲಿ ಚಲಿಸುವ ವಸ್ತುವಿನ ವೇಗಕ್ಕನುಗುಣವಾಗಿ...

ಪೋರ್ಟ್ರೈಟ್ ೧

ಪಾಲಚಂದ್ರ ಫೆಬ್ರ ೦೫ ಬ್ಲಾಗ್ ೧,೩೩೨ ವೀಕ್ಷಣೆಗಳು

ಪೋರ್ಟ್ರೈಟ್ ಎಂದರೆ ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಬರುವುದು ಕೇವಲ ಮುಖ ಅಥವಾ ಭುಜವನ್ನೊಳಗೊಂಡಂತೆ ತೆಗೆದೆ ಜನರ ಚಿತ್ರ. ಇಲ್ಲಿ ಪೋರ್ಟ್ರೈಟ್ ಎಂದರೆ ಕೇವಲ ಮುಖದ ಕ್ಲೋಸ್ ಅಪ್, ದೇಹದ ಮೇಲ್ಗಡೆಯ ಚಿತ್ರಕ್ಕಷ್ಟೆ ಸೀಮಿತವಾಗ...

ಇ-ಕನ್ನಡ ಛಾಯಾಗ್ರಹಣ ಪತ್ರಿಕೆ

ಪಾಲಚಂದ್ರ ಜನ ೧೦ ಬ್ಲಾಗ್ ೧,೩೬೫ ವೀಕ್ಷಣೆಗಳು

ನಮ್ಮ ಪ್ರಸಿದ್ಧ ಛಾಯಾಚಿತ್ರಕಾರಾದ ಶಿವು, ಘನಶ್ಯಾಮ್, ಪ್ರವೀಣ್ ಕುಮಾರ್, ಮಲ್ಲಿಕಾರ್ಜುನ್ ಇವರುಗಳೆಲ್ಲಾ ಸೇರಿ ಕನ್ನಡದಲ್ಲಿ "ಇ-ಕನ್ನಡ ಛಾಯಾಗ್ರಹಣ ಪತ್ರಿಕೆ" ಬಗ್ಗೆ ಇಲ್ಲಿ http://chaayakannadi.blogspot.com/200...

silhouette ಚಿತ್ರಗಳು

ಪಾಲಚಂದ್ರ ಜನ ೦೬ ಬ್ಲಾಗ್ ೧,೯೬೦ ವೀಕ್ಷಣೆಗಳು

"ಬೆಳಕನ್ನು ಗಮನಿಸು" ಇದು ಛಾಯಾಗ್ರಹಣದ ಮೊದಲ ಪಾಠ. ಬೆಳಕಿನ ಮೂಲ ಛಾಯಾಗ್ರಾಹಕನ ಹಿಂದೆ ಇರಬೇಕು, ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬೆಳಕಿಗೆ ಅಭಿಮುಖವಾಗಿ ಚಿತ್ರ ತೆಗೆಯುವುದು ಸಾಮನ್ಯ ಅಭ್ಯಾಸವಲ್ಲ. ಕೆಲವೊಂದು ಬಾರಿ...

ಪಂಜರದೊಳಗಿನ ಪ್ರಾಣಿಯ ಚಿತ್ರ ತೆಗೆಯಲೊಂದು ಸಲಹೆ

ಪಾಲಚಂದ್ರ ಡಿಸೆಂ ೨೨ ಬ್ಲಾಗ್ ೧,೯೬೭ ವೀಕ್ಷಣೆಗಳು

ಶಿವಮೊಗ್ಗದ ತಾವರೆಕೊಪ್ಪದಲ್ಲಿ ಪಂಜರದ ಒಳಗಿದ್ದ ನರಿಯ ಚಿತ್ರ. ಪಂಜರದ ಸಮೀಪ ಕ್ಯಾಮರಾ ಹಿಡಿದು (ಎಷ್ಟಾಗುತ್ತೋ ಅಷ್ಟು ಹತ್ರ), Aperture ದೊಡ್ಡದು ಮಾಡಿ (ಇಲ್ಲಿ f/೪.೦), ಫೋಕಲ್ ಲೆಂತ್ ಜಾಸ್ತಿ ಮಾಡಿದರೆ (ಜಾಸ್ತಿ ಜೂಮ್...