ಒಂದು ಹಾಯಿಕು
ಮುಂಜಾನೆ ಹೊತ್ತು , ಹೊಸತು ಟ್ರೇನು, ಖಾಲಿ. ಹೊರಗೆ ಎಳೆಯ ಬಿಸಿಲು, ಒಳಗೆ ನೆರಳು, ನೆಮ್ಮದಿ. ( ಹತ್ತು ಪದ ಬೇಡುತ್ತಲ್ಲ ? ಇಲ್ಲಿ ಹನ್ನೊಂದಿತ್ತಲ್ಲ ? ಈಗ ಸರಿ ಹೋಗುತ್ತೇನೋ )
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧ ಲೇಖನಗಳು
ಮುಂಜಾನೆ ಹೊತ್ತು , ಹೊಸತು ಟ್ರೇನು, ಖಾಲಿ. ಹೊರಗೆ ಎಳೆಯ ಬಿಸಿಲು, ಒಳಗೆ ನೆರಳು, ನೆಮ್ಮದಿ. ( ಹತ್ತು ಪದ ಬೇಡುತ್ತಲ್ಲ ? ಇಲ್ಲಿ ಹನ್ನೊಂದಿತ್ತಲ್ಲ ? ಈಗ ಸರಿ ಹೋಗುತ್ತೇನೋ )