ನೀನೂ ಬರುವೆಯಾ?
ಈ ಬಾರಿ valentine's day ಬರುತ್ತಾ ಇದೆ ಅ೦ದರೆ ಕಣ್ಣು ಕೆ೦ಪಗಾಗುತ್ತಿದೆ. ಹಿ೦ದೆಲ್ಲಾ ಸಡಗರ ಅಷ್ಟೇನು ಇಲ್ಲದೇ ಇದ್ದರೂ ಕುತೂಹಲವ೦ತೂ ಇತ್ತು. ಜೀವನವಿಡೀ ಜೊತೆಯಾಬಲ್ಲ ಪ್ರೀತಿ, ಪ್ರೇಮಿಗಳದಿನ ಮೊದಲ ಬಾರಿ ಸಿಕ್ಕರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩ ಲೇಖನಗಳು
ಈ ಬಾರಿ valentine's day ಬರುತ್ತಾ ಇದೆ ಅ೦ದರೆ ಕಣ್ಣು ಕೆ೦ಪಗಾಗುತ್ತಿದೆ. ಹಿ೦ದೆಲ್ಲಾ ಸಡಗರ ಅಷ್ಟೇನು ಇಲ್ಲದೇ ಇದ್ದರೂ ಕುತೂಹಲವ೦ತೂ ಇತ್ತು. ಜೀವನವಿಡೀ ಜೊತೆಯಾಬಲ್ಲ ಪ್ರೀತಿ, ಪ್ರೇಮಿಗಳದಿನ ಮೊದಲ ಬಾರಿ ಸಿಕ್ಕರೆ...
ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೀಯಾ ಅಂತಾ ಒಂದು ಬಾರಿಯಾದರೂ ತನ್ನ ಬಾಯ್್ಫ್ರೆಂಡ್್ನಲ್ಲಿ ಕೇಳದ ಪ್ರೇಯಸಿ ಇರಲಾರಳು. ನಿನ್ನನ್ನು ಸಾಗರದಷ್ಟೇ ಆಳವಾಗಿ, ಆಕಾಶದಲ್ಲಿ ಸೂರ್ಯ ಚಂದ್ರರು ಇರುವ ತನಕ ಪ್ರೀತಿಸುತ್ತೇನೆ...
ಕಣ್ಣೆದುರು ನಿಂತ ಕನಸಿನ ಕನ್ಯೆಗೆ ಕರಾವಳಿಯ ಕಡಲಲೆಯ ಮೇಲೊಂದು ಕಾವ್ಯ ಸೌಧವ ಕಟ್ಟಿ ನಲ್ಮೆಯ ನೌಕೆಯಲ್ಲಿ ಕೂರಿಸಿ ಒಲವ ನೀವೆದನೆ ಮಾಡಿ ಅವಳು ಒಪ್ಪಿದರೆ ಎನ್ನ ಮನದ ಅರಮನೆಗೆ ಅವಳನ್ನೇ ರಾಜಕುಮಾರಿ ಮಾಡಿ ಪ್ರೇಮ ಪ...