ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನೀಲುಗಳು

ನೀಲುಗಳು

೪೯ ಲೇಖನಗಳು

ಮಧ್ಯಸ್ತಿಕೆ

ಅನಿವಾಸಿ ಡಿಸೆಂ ೧೧ ಬ್ಲಾಗ್ ೧,೦೦೪ ವೀಕ್ಷಣೆಗಳು

  ನಮ್ಮ ನೆರಳುಗಳನ್ನು ಸಹಜ ನಿರ್ಲಜ್ಜೆಯಿಂದ ತಬ್ಬಿಸುತ್ತಾನೆ ಬೆಳಗಿನ ಎಳೆ ಸೂರ್ಯ ನನ್ನ ನಲ್ಲ ಸಿಟ್ಟಾಗಿ ದೂರ ನಿಂತಾಗಲೂ ಕೂಡ    

ಅಕ್ಷರತೆ

sysop ಡಿಸೆಂ ೦೭ ಬ್ಲಾಗ್ ೫೬ ವೀಕ್ಷಣೆಗಳು

ಬೀದೀಲಿ, ಪೇಟೇಲಿ ತಮತಮಗೆ ಬೇಕಾದ್ದನ್ನ ನನ್ನ ಮುಖದ ಮೇಲೆ ಓದಿಕೋತಾರಲ್ಲ ಜನ ಅದು ಯಾವ ಭಾಷೇಲಿ ಅಂತ ಕೇಳೋದು ಹೇಗೆ?

ಅಕ್ಷರತೆ

ಅನಿವಾಸಿ ಡಿಸೆಂ ೦೭ ಬ್ಲಾಗ್ ೩೦ ವೀಕ್ಷಣೆಗಳು

  ಬೀದೀಲಿ, ಪೇಟೇಲಿ ತಮತಮಗೆ ಬೇಕಾದ್ದನ್ನ ನನ್ನ ಮುಖದ ಮೇಲೆ ಓದಿಕೋತಾರಲ್ಲ ಜನ ಅದು ಯಾವ ಭಾಷೇಲಿ ಅಂತ ಕೇಳೋದು ಹೇಗೆ?

ಅಕ್ಷರತೆ

ಅನಿವಾಸಿ ಡಿಸೆಂ ೦೭ ಬ್ಲಾಗ್ ೪೭ ವೀಕ್ಷಣೆಗಳು

  ಬೀದೀಲಿ, ಪೇಟೇಲಿ ತಮತಮಗೆ ಬೇಕಾದ್ದನ್ನ ನನ್ನ ಮುಖದ ಮೇಲೆ ಓದಿಕೋತಾರಲ್ಲ ಜನ ಅದು ಯಾವ ಭಾಷೇಲಿ ಅಂತ ಕೇಳೋದು ಹೇಗೆ?

ಅಕ್ಷರತೆ

ಅನಿವಾಸಿ ಡಿಸೆಂ ೦೭ ಬ್ಲಾಗ್ ೪೧ ವೀಕ್ಷಣೆಗಳು

  ಬೀದೀಲಿ, ಪೇಟೇಲಿ ತಮತಮಗೆ ಬೇಕಾದ್ದನ್ನ ನನ್ನ ಮುಖದ ಮೇಲೆ ಓದಿಕೋತಾರಲ್ಲ ಜನ ಅದು ಯಾವ ಭಾಷೇಲಿ ಅಂತ ಕೇಳೋದು ಹೇಗೆ?

ಅಕ್ಷರತೆ

ಅನಿವಾಸಿ ಡಿಸೆಂ ೦೭ ಬ್ಲಾಗ್ ೧,೪೬೦ ವೀಕ್ಷಣೆಗಳು

  ಬೀದೀಲಿ, ಪೇಟೇಲಿ ತಮತಮಗೆ ಬೇಕಾದ್ದನ್ನ ನನ್ನ ಮುಖದ ಮೇಲೆ ಓದಿಕೋತಾರಲ್ಲ ಜನ ಅದು ಯಾವ ಭಾಷೇಲಿ ಅಂತ ಕೇಳೋದು ಹೇಗೆ?

ಜಗದಗಲ

ಅನಿವಾಸಿ ನವೆಂ ೨೯ ಬ್ಲಾಗ್ ೧,೫೮೬ ವೀಕ್ಷಣೆಗಳು

  ಸಿಡ್ನಿಯಲ್ಲಿ ಹುಲ್ಲು ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ ಮೂಲೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು ಶಿಕಾಗೋದ ಏ.ಕೆ.ರಾಮಾನುಜಂ "ಹಚ್ಚಗೆ" ನಗುತ್ತಾರಲ್ಲ!...

ಸೇವೆ

ಅನಿವಾಸಿ ನವೆಂ ೨೦ ಬ್ಲಾಗ್ ೯೯೬ ವೀಕ್ಷಣೆಗಳು

  ಆಗಸಕ್ಕೇ ಪರದೆ ಹಿಡಿಯಲು ಹೊರಟ ಮರ ನಾಕು ಜನಕ್ಕೆ ಸೊಂಪಾದ ನೆರಳಂತೂ ಆಗಿಯೇ ಆಯಿತು.    

ಟೀಕೆ

ಅನಿವಾಸಿ ನವೆಂ ೦೭ ಬ್ಲಾಗ್ ೮೬೪ ವೀಕ್ಷಣೆಗಳು

  ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟಗೆಳತಿಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.  

ಅಗತ್ಯ

ಅನಿವಾಸಿ ನವೆಂ ೦೧ ಬ್ಲಾಗ್ ೧,೨೦೮ ವೀಕ್ಷಣೆಗಳು

  ಪದ್ಯಕ್ಕೆರಡುಕಾಲಿರೋದು ಒಳ್ಳೇದಂತೆನಿಲ್ಲೋದಕ್ಕೆಜತೇನಲ್ಲಿ ಕುಣಿಯೋದಕ್ಕೆಸಿಟ್ಟಾದವರ ಕೈಗೆ ಸಿಕ್ಕದ ಹಾಗೆಓಡಿಬಚ್ಚಿಟ್ಟುಕೊಳ್ಳೋದಕ್ಕೆ.  

ದಿಕ್ಕು

ಅನಿವಾಸಿ ಅಕ್ಟೋ ೩೦ ಬ್ಲಾಗ್ ೧,೦೪೧ ವೀಕ್ಷಣೆಗಳು

  ತಲೆಯಲ್ಲೇಳುವ ಅನುಮಾನಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು ಕಗ್ಗಂಟಾಗಿ ಎದೆಗಿಳಿದುಗಪ್ಪಾಗಿ ಬಿಗಿಯುವವರೆಗೂಪದ್ಯ ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...!    

ಪಲಾಯನ

ಅನಿವಾಸಿ ಅಕ್ಟೋ ೨೩ ಬ್ಲಾಗ್ ೧,೦೭೪ ವೀಕ್ಷಣೆಗಳು

  ತಾನು ಬರೆದ ಬೃಹತ್‌ಗ್ರಂಥವನ್ನುಪಕ್ಕಕ್ಕೆ ಸರಿಸಿನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;ಅದರೊಳಗಿರುವ ಜೊಳ್ಳಿನ ಬಗ್ಗೆನನ್ನ ಟೀಕೆಗೆ ಹೆದರಿಯೇ ಇರಬೇಕೆಂದುಅನುಮಾನಿಸಿದಾಗಅವನ ಸಿಟ್ಟಿಗೆ ಪಾರವೇ ಇಲ್ಲ!

ಅಚ್ಚುಕಟ್ಟು

ಅನಿವಾಸಿ ಅಕ್ಟೋ ೧೦ ಬ್ಲಾಗ್ ೧,೦೧೩ ವೀಕ್ಷಣೆಗಳು

  ಬಿಸಿಲೇರುವವರೆಗೂನನ್ನ ನಲ್ಲನ ತೋಳುಗಳ ನಡುವೆಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.ಕೂದಲ ಜಿಡುಕಲ್ಲಿ ಆಲಸಿ ಬೆರಳು.ಬಾಚಿ ಬಿಗಿದು ಕಟ್ಟಿದ ಕೂದಲ ಏಕಾಂಗಿ ಗೆಳತಿಏನೋ ನೆಪಮಾಡಿ ಸಿಡುಕುತ್ತಾಳೆ-ಎದುರಾಡಲಿಲ್ಲಎಂದಿನಂತ...

ಪ್ರಗತಿ

ಅನಿವಾಸಿ ಸೆಪ್ಟೆಂ ೨೩ ಬ್ಲಾಗ್ ೧,೮೦೪ ವೀಕ್ಷಣೆಗಳು

ಬೆಳದಿಂಗಳಲ್ಲಿ ಬೆಳ್ಳಗೆ ನಿಂತಅಪಾರ್ಟ್‌ಮೆಂಟಿನ ಎದುರಿನ ಹೆದ್ದಾರಿಯಲ್ಲಿದಾರಿ ಕಾಣದೆಎರಡು ಬಾತುಕೋಳಿಗಳಚಟ್ಟೆಗಾಲಿನ ತಡಕಾಟ

ಅಂಕುರ

ಅನಿವಾಸಿ ಸೆಪ್ಟೆಂ ೧೬ ಬ್ಲಾಗ್ ೧,೬೧೩ ವೀಕ್ಷಣೆಗಳು

  ಯಾಕೆಪದ್ಯ ಹುಟ್ಟುವ ಮೊದಲೇಪದಗಳ ಕುಲಾವಿಯ ಸಡಗರ?ಹುಟ್ಟಿದ ಮೇಲೋ-ತೊದಲು, ಜೊಲ್ಲು, ಅಕಸ್ಮಾತ್ನಿದ್ದೆಯಲ್ಲೇ ನಗುವ ಚಮತ್ಕಾರ!

ನೇರನುಡಿ

ಅನಿವಾಸಿ ಸೆಪ್ಟೆಂ ೧೦ ಬ್ಲಾಗ್ ೧,೧೯೯ ವೀಕ್ಷಣೆಗಳು

    ವಕ್ರೋಕ್ತಿ ಪಂಡಿತನಿಗೆಒಳಗೊಳಗೇಬಾಣದಂತೆ ನುಡಿವ ಹಂಬಲವಂತೆ;ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆಬಗ್ಗಿಸುವುದು ತನ್ನಿಂದಾಗದು ಎಂದು ಕೊಂಕಾಡಿ ನಕ್ಕನಂತೆ.

ಬೇಟ

ಅನಿವಾಸಿ ಸೆಪ್ಟೆಂ ೦೨ ಬ್ಲಾಗ್ ೧,೧೬೮ ವೀಕ್ಷಣೆಗಳು

ಪದ್ಯದ ಬೇಟೆ ಆಡಿಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆಕುಲುಕುಲು ನಗುತ್ತಾಚಿಗರೆಯಂತೆ ಕುಣಿವಪದ್ಯದಕ್ರೌರ್ಯ ಮತ್ತು ಉಪಟಳಹಾಸ್ಯ ಮೀರಿದ ವಾಸ್ತವ.

ಗೆಳೆಯ

ಅನಿವಾಸಿ ಆಗಸ್ಟ್ ೨೮ ಬ್ಲಾಗ್ ೧,೧೬೫ ವೀಕ್ಷಣೆಗಳು

ತುಂಬ ದಿನದ ಮೇಲೆಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-ನಲ್ಲನ ಉದ್ದಗೂದಲಿನ ಸೊಗಸುಗಾರಿಕೆನೋಡಿಯೂ ನೋಡದವನಂತೆ ಹೇಗಿದ್ದೀರೆಂದು ಮಾತ್ರ ವಿಚಾರಿಸಿಬೀಳ್ಕೊಟ್ಟದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.

ಅವತಾರ

ಅನಿವಾಸಿ ಆಗಸ್ಟ್ ೧೯ ಬ್ಲಾಗ್ ೧,೦೩೫ ವೀಕ್ಷಣೆಗಳು

ಕೊಲೆಯ ಕತೆ ಹೇಳಿ ಮೈ ನಡುಗಿಸಿನಡುರಾತ್ರಿ ಮಾಯವಾಗುವ ನಲ್ಲಮುಂಜಾವದ ಕನಸಲ್ಲಿ ಕಾಣಿಸಿಕೊಂಡುನಾಚಿಕೆ ಬಿಟ್ಟು ತಬ್ಬುವುದುಆಕಸ್ಮಿಕವಲ್ಲಅವನ ಇನ್ನೊಂದು ಮಗ್ಗುಲು ಅಷ್ಟೆ.