ಚುರಮುರಿಯಲ್ಲಿ ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ
ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ ಚುರಮುರಿಯಲ್ಲಿದೆ. ಹಾಗೆ ಅಲ್ಲಿ ಚರ್ಚೆಯ ಸಾಕಷ್ಟು ಪ್ರತಿಕ್ರಿಯಗಳು ಕೂಡ ಇವೆ. ಒಮ್ಮೆ ನೋಡಿ. http://churumuri.wordpress.com/2007/06/12/sl-bhyrappa-o...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨ ಲೇಖನಗಳು
ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ ಚುರಮುರಿಯಲ್ಲಿದೆ. ಹಾಗೆ ಅಲ್ಲಿ ಚರ್ಚೆಯ ಸಾಕಷ್ಟು ಪ್ರತಿಕ್ರಿಯಗಳು ಕೂಡ ಇವೆ. ಒಮ್ಮೆ ನೋಡಿ. http://churumuri.wordpress.com/2007/06/12/sl-bhyrappa-o...
ನನಗನಿಸ್ತದ ಬಹುಶ: ಅನಂತಮೂರ್ತಿಗಳು ಸೈತ ಈ ಥರದ ವಿಕೃತಿಯನ್ನು ವಿರೋಧಿಸುತ್ತಾರ ಅಂತ!