ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....
ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... ನಾನು ತೆಳ್ಳಗೆ ಇರಬಯಸುತ್ತೇನೆ, ಏಕೆಂದರೆ ನಾನು ಆರೋಗ್ಯವಾಗಿರಬೇಕು. ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ ನಾನು ಸತ್ತಾಗ ಹೆಣ ಎತ್ತುವವರಿಗೆ ಭಾರವಾಗಬಾರದು ಅಲ್ಲವೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯ ಲೇಖನಗಳು
ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... ನಾನು ತೆಳ್ಳಗೆ ಇರಬಯಸುತ್ತೇನೆ, ಏಕೆಂದರೆ ನಾನು ಆರೋಗ್ಯವಾಗಿರಬೇಕು. ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ ನಾನು ಸತ್ತಾಗ ಹೆಣ ಎತ್ತುವವರಿಗೆ ಭಾರವಾಗಬಾರದು ಅಲ್ಲವೇ...
ಹೌದು ಪ್ರಿಯೆ,ನನ್ನ ಹನಿಗವನಗಳಲ್ಲಿ ನಿನ್ನದೇಹಾಸ್ಯ ಪಾತ್ರಎಂದಿನಂತೆ ಕೋಪಗೊಂಡು ನೀಹರಿದು ಹಾಕಿದ್ದು ಮಾತ್ರಅಪರೂಪಕೊಮ್ಮೆ ನಿನಗಾಗಿ ಬರೆದಿದ್ದಪ್ರೇಮಪತ್ರ
<img src="/files/images/29122007399.preview.jpg" alt="" width="480" height="360" align="right" />ಸಿಗುವುದೇನಿಲ್ಲಿ <br> ನನಗೊಂದು ಒಳ್ಳೆಯ ಹೊತ್ತಿಗೆ...?<br> ತಿಳಿಯಬೇಕಿಂದು ನಾ <br> ಬಳಸುವುದ...
ಭಾವನೆಯಲ್ಲದ ಭಾವನೆ ಅನುಭವಕ್ಕೆ ಸಿಗುವಲೊಲ್ಲದು ಮನ ತುಂಬಿಬಂದಾಗ ಕಂಬನಿ - ಆನಂದ ಭಾಷ್ಪ ಹೃದಯ ತುಂಬಿಬಂದಾಗ ಪ್ರೀತಿಯ ಹರಿವು ಅಳೆಯಲಾದೀತೆ ತೀವ್ರತೆಯನ್ನ? ಕಲ್ಪನಾತೀತ - ಪ್ರೀತಿಯ ಹರಿವೂ ಮನದ ದನಿಯೂ ಅಳೆಯಳಾರದ...
ಆ ಸು೦ದರ ಹುಡುಗಿಯ ಹೆಸರು ಶೀಲು ಆಗಾಗ ಕೊಡ್ತಿದ್ದೆ ಅವಳಿಗೆ missed callಉ ಅವಳಣ್ಣ ಅ೦ತೇ ರೌಡಿ ಬುಲೆಟ್ ಬಾಲು ಅದಕ್ಕೇ ನನಗೂ ಈಗ ಒ೦ದು missed - ಕಾಲು..!
ಸಿಗದ ಸುಖದ ಕನಸು, ಸಿಕ್ಕ ಮೇಲೆ ಹೊಸೆಯುವ, ಸುಖಸಿಂಚಿತ ಕನಸುಗಳಿಗಿಂತ, ಸೊಗಸು. ಬೆಚ್ಚಗೆ ಮನದಲ್ಲಿ ಹುದುಗಿರು, ಆಕಾರವ ಪಡೆಯದಿರು, ಎಂದೂ ನನಸಾಗದೆ, ನನ್ನಲ್ಲೇ ಇರು ನನ್ನ, ಕನಸು.
ಹೊನ್ನು ಮಾಯೆ ಎಂಬರು ಹೌದು ಹೊನ್ನು ಮಾಯೆ. ಹೆಣ್ಣು ಮಾಯೆ ಎಂಬರು ಹೌದು ಹೆಣ್ಣು ಮಾಯೆ. ಮಣ್ಣು ಮಾಯೆ ಎಂಬರು ಹೌದು ಮಣ್ಣೂ ಮಾಯೆ. ಆದರೆ... ಆದರೆ ... ಈ ಹೊನ್ನು, ಹೆಣ್ಣು, ಮಣ್ಣುಗಳ ಬೆನ್...
ಅಮ್ಮ ಇರಲು ಅಮ್ಮನ ಮಡಿಲಲ್ಲಿ ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ... ಹೊಡಿ ವೈಕುಂಠಕ್ಕೆ ಗೋಲಿ, ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ... (೨೦-ಏಪ್ರಿಲ್-೨೦೦೭)